ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹಳ್ಳಿ ಬೈಲು ಗ್ರಾಮದಲ್ಲಿ ಶ್ರೀ ಶಿವಲಿಂಗಶ್ವರ ಮಹಾ ಶಿವಯೋಗಿಗಳ ಮಹಾ ರಥೋತ್ಸವ
ಜರುಗಿತು ಇದರಲ್ಲಿ ಊರನ ಗುರು ಹಿರಿಯರು ಯುವಕರು ಮಹಿಳೆಯರು ಶ್ರೀ ಶಿವಲಿಂಗೇಶ್ವರನ ಭಕ್ತಾದಿಗಳು ರಥೋತ್ಸವವನ್ನು ವಿಜೃಂಭಣೆಯಿಂದ ಎಳೆದರು
Our website uses cookies to improve your experience. Learn more
Accept !