ಬಿಜೆಪಿ ಗದಗ ಜಿಲ್ಲಾ ಯುವ ಮೋರ್ಚಾದಿಂದ ಪ್ರತಿಭಟನೆ - ದೇಶ ಲೂಟಿ ಮಾಡಿದ ಕಾಂಗ್ರೆಸ್ ನಾಯಕರ ವಿರುಧ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಆಕ್ರೋಶ.
ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಲ್ಲಿ ಜಾರಿ ನಿರ್ದೇಶನಲಯ
ರಾಜ್ಯ ಸಭಾ ಸದಸ್ಯೆ ಸೋನಿಯಾ ಗಾಂಧಿ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧಆರೋಪ ಪಟ್ಟಿ ಸಲ್ಲಿಸಿದ್ದು, ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿ ರಸ್ತೆ ತಡೆ ಮತ್ತು ಆರೋಪಿಗಳ ಫೋಟೋಗಳನ್ನು ದಹನ ಮಾಡಲಾಯಿತು.
ನೈತಿಕ ಹೊಣೆ ಹೊತ್ತು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲೆ ಪಕ್ಷದ ಅಧ್ಯಕ್ಷರು ತೋಟಪ್ಪ(ರಾಜು) ಕುರುಡಗಿ,ಪರಿಷತ್ ಸದ್ಯಸ ಕೆ ಎಸ್ ನವೀನ,ಪಕ್ಷದ ಹಿರಿಯರಾದ ಎಂ.ಎಸ್.ಕರಿಗೌಡರ್, ಯುವ ಮೋರ್ಚಾ ಬಿಜೆಪಿ ಗದಗ ಜಿಲ್ಲೆ ಅಧ್ಯಕ್ಷ ಸಂತೋಷ ಅಕ್ಕಿ, ಬಿಜೆಪಿ ಗದಗ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ,ಆರ್.ಕೆ.ಚವ್ಹಾಣ,ಫಕ್ಕಿರೇಶ ರಟ್ಟಿಹಳ್ಳಿ,
ಯುವ ಮೋರ್ಚಾ ಗದಗ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಶಕ್ತಿ ಕಟ್ಟಿ,ಕಿರಣ್ ಕಲಾಲ್, ರೋಹನ್ ಕೂಡನಹಳ್ಳಿ, ಮಲ್ಲಿಕಾರ್ಜುನ ಸಂತೋಜಿ,ರಾಜೇಶ ಅರಕಲ್,ಪ್ರಕಾಶ ಕೋತಎಂಬ್ರಿ,ಉಮೇಶ್ ಚನ್ನು ಪಾಟೀಲ್,ಹುಲ್ಲಪ್ಲ ಕೆಂಗಾರ್, ವಿನಾಯಕ್ ಹೊರಕೇರಿ, ಬಸವರಾಜ್ ನರೇಗಲ್,ಅರವಿಂದ್ ಅಣ್ಣಿಗೇರಿ,ವೀರಪ್ಪ ಹೂಗಾರ್, ಕಾಳು ತೋಟದ್, ಶಶಿಧರಗೌಡ ಕಳ್ಳಿ, ನವೀನ್ ಕೋಟೆಕಲ್, ಶಿವು ಗೋಟುರ್,ಕಾರ್ತಿಕ್ ಸಿಗ್ಲೀಮಠ್,ಕೃಷ್ಣ ಚಿಂತಾ, ಆನಂದ್ ಕಟಗೇರಿ,ಪಕ್ಷದ ಪದಾಧಿಕಾರಿಗಳು, ಹಿರಿಯರು, ಚುನಾಯಿತ ಪ್ರತಿನಿಧಿಗಳು, ಯುವ ಮೋರ್ಚಾ ಕಾರ್ಯಕರ್ತರು, ಯುವಕರು ಉಪಸ್ಥಿತರಿದ್ದರು.