ವಿನಯ ಕುಲಕರ್ಣಿ ಬ್ರಿಗೇಡ್ ನೇತೃತ್ವದಲ್ಲಿ, ಜರುಗಿದ ಬೃಹತ್ ರೇನ ಡ್ಯಾನ್ಸ್ ಹಾಗೂ ಗಡಿಗೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀಮತಿ ಶಿವಲೀಲಾ ಕುಲಕರ್ಣಿ ಯವರು ಬಣ್ಣ ಎರಚುವದರ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭ ದಲ್ಲಿ ವೈಶಾಲಿ ಕುಲಕರ್ಣಿ, ಅರವಿಂದ ಏಗನಗೌಡರ, ರಾಜಶೇಖರ್ ಕಮತಿ, ನವೀನ ಕದಂ,ಈಶ್ವರ ಶಿವಳ್ಳಿ, ಸಂತೋಷ್ ನೀರಲಕಟ್ಟಿ ಸಂಜೀವ್ ಲಕ್ಕಮನಹಳ್ಳಿ, ವಿನಯ ಬಾಬರ ಈಶ್ವರ್ ಹಂಚಿನಾಳ, ಸೇರಿದಂತೆ ಸಾವಿರಾರು ಯುವಕರು, ಮಹಿಳೆಯರು ಸೇರಿದ್ದರು.ಸಂಪೂರ್ಣ ವ್ಯವಸ್ಥೆಯನ್ನು ವಿನಯ ಕುಲಕರ್ಣಿ ಬ್ರಿಗೇಡನ ಸದಸ್ಯರು ವಹಿಸಿದ್ದರು.