DHARWAD:ವಿವೇಕಾನಂದ ರಕ್ತದಾನ ಫೌಂಡೇಶನ್

ವಿವೇಕಾನಂದ ರಕ್ತದಾನ ಫೌಂಡೇಶನ್ ಅಧ್ಯಕ್ಷ ಡಾ ಆದರ್ಶ್ ಜಿ ಎಸ್ ರವರು ಬೇಸಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ 
ಇದೆ ಮನುಷ್ಯರೇ ಬೇಸಿಗೆ ತಾಪವನ್ನು ತಡೆದುಕೊಳ್ಳಲು ಅಸಾಧ್ಯ ಅಂತಹದರಲ್ಲಿ ಮೂಕ ಪ್ರಾಣಿ ಪಕ್ಷಿಗಳ ವೇದನೆ ಇನ್ನು ಭಯಂಕರವಾಗಿರುತ್ತದೆ ಇದನ್ನು ಮನಗಂಡ ನಮ್ಮ ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್  ಹಾಗೂ ಸೋನಿಯಾ ಎಜುಕೇಶನ್ ಟ್ರಸ್ಟ್ ಕಾಲೇಜ್ ಆಫ್ ಫಾರ್ಮಸಿ ಸಹಯೋಗದಲ್ಲಿ ಸಂಗೊಳ್ಳಿ ರಾಯಣ್ಣ ನಗರ ಸುತ್ತಮುತ್ತ  ಮೂಕ ಪ್ರಾಣಿಗಳಿಗೆ ಆಹಾರ ಮತ್ತು ನೀರುಣಿಸುವ "ಆಗು ನೀ ಪರೋಪಕಾರಿ" ಎಂಬ ಹೆಸರಿನ ನೂತನ ಅಭಿಯಾನಕೆ ಸಹಕರಿಸಿದ ಸೋನಿಯಾ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರು ಡಾ.ಎಚ್ ವಿ ಡಂಬಳ್ ರವರ ೭೧ ನೆ ಹುಟ್ಟು ಹಬ್ಬದ ಶುಭಾಶಯಗಳನು ತಿಳಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಎಸ್ ವಿ ಡಂಬಳ್ ಸೋನಿಯಾ , ಆಕಾಶ್ ,ನವೀನ್ , ಮಾರ್ಟಿನ್, ಸಾವಂತ್ ಡಾ.ವಿ ಯಚ್ ಕುಲಕರ್ಣಿ, ಡಾ. ವಿ ಜಿ ಜಮಖಂಡಿ,ಡಾ.ಪಿ ವಿ ಕುಲಕರ್ಣಿ,ಡಾ.ಎಸ್ ಜೋಶಿ,ಡಾ ಹಬ್ಬು ,ಡಾ.ಸುಧೀರ್ ಇಳಿಗಾರ್ , ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال