DHARWAD:ವೀರಶೈವ ಲಿಂಗಾಯತ ಸಮಾಜದ ವತಿಯಿಂದಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹುಬ್ಬಳ್ಳಿ ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಗಂಗಣ್ಣ ಗಾಣಿಗೇರ
 ,ಭೂ ನ್ಯಾಯ ಮಂಡಳಿಯ ಸದಸ್ಯ ಮಹಾಂತೇಶ ಹಂಚಿನಾಳ ಕೃಷಿಕ ಸಮಾಜದ ನಿರ್ದೇಶಕ ಸುಭಾಷ ಬೂದಿಹಾಳ, ನವಲಗುಂದ ತಾಲೂಕು ಓಬಿಸಿ ಮೋರ್ಚಾ ಅಧ್ಯಕ್ಷ ಆನಂದ ಚವಡಿ, ಗಾಣಿಗೇರ ಸಮಾಜದ ರಾಜ್ಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಗೆದಗೇರಿ ,ರವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಬಿ ಜೆ ಪಿ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಿಗಿ ಸುರೇಶ ಗಾಣಿಗೇರ ವೈ ವೈ ಗಣಿ ಗುರುಶಾಂತ್ ಗಾಣಿಗೇರ ಪಿ ಎಲ್ ಡಿ ಬ್ಯಾಂಕ ಅಧ್ಯಕ್ಷ ದೇವರಾಜ ಬ. ಧಾಡಿಬಾವಿ, ತಾಲೂಕ ಸಮಾಜದ ಅಧ್ಯಕ್ಷ ನಾಗಪ್ಪ ಗಾಣಿಗೇರ ಈರಣ್ಣ ಬಾಗವಾಡ ವಿರುಪಾಕ್ಷಿ ಕೊಟಬಾಗಿ ಗಿರೀಶ ಮುಳಗುಂದ ಜಗದೀಶ ಚವಡಿ ,ಸುನೀಲ, ಗಣಿ ಮುಂತಾದವರು ಉಪಸ್ಥಿತರಿದ್ದರು
ನವೀನ ಹಳೆಯದು

نموذج الاتصال