ಧಾರವಾಡದ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ
ಸವದತ್ತಿಯ ನಟ, ನಿರ್ದೇಶಕ, ಸಂಘಟಕ ಹಾಗೂ ರಂಗ ಆರಾಧನಾ ತಂಡದ ಸಂಸ್ಥಾಪಕ ಝಾಕಿರ್ ನದಾಫ್ ಅವರಿಗೆ
ಅಭಿನಯ ಭಾರತಿ ರಂಗ ಪ್ರಶಸ್ತಿಯನ್ನು
ಪ್ರದಾನ ಮಾಡಲಾಯಿತು.
ಸೀಮಾ ಸಾಣಿಕೊಪ್ಪ,
ಜ್ಯೋತಿ ದೀಕ್ಷಿತ, ವಿಷಯಾ ಜೇವೂರ, ಸುನೀತ ಅರಬಳ್ಳಿ, ವೀರಣ್ಣ ಹೊಸಮನಿ, ವಿ.ಎಂ.ಕೋಳಿವಾಡ, ಡಾ.ಸಿ.ಎಸ್.ವಿ. ಪ್ರಸಾದ, ಅರವಿಂದ ಕುಲಕರ್ಣಿ, ಕೃಷ್ಣ ಕಟ್ಟಿ, ಡಾ. ಲಿಂಗರಾಜ ಅಂಗಡಿ, ವಿ.ಟಿ
ನಾಯಕ, ಜಯಕೀರ್ತ ಜಹಗೀರದಾರ, ಗಿರೀಶ ದೊಡ್ಡಮನಿ ಉಪಸ್ಥಿತರಿದ್ದರು.