ಜಯ ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶ್ರೀಯುತ ಬಿ. ಏನ್. ಜಗದೀಶ (ಧಣಿ) ರವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ



ಜಯ ಕರ್ನಾಟಕ ಸಂಘಟನೆಯನ್ನು ಮಾನ್ಯ ಶ್ರೀ ದಿವಂಗತ ಮುತ್ತಪ್ಪ ರೈ ಅವರು 2007-8 ರಲ್ಲಿ ಈ ಸಂಘಟನೆಯನ್ನು  ಪ್ರಾರಂಭಿಸುತ್ತಾರೆ ರಾಜ್ಯದ 31
 ಜಿಲ್ಲೆಯಲ್ಲಿ ಈ ಸಂಘಟನೆಯು ಬಹಳ ಜನಪರ ಹೋರಾಟಗಳಲ್ಲಿ ಕ್ರಿಯಾತ್ಮಕವಾಗಿ ಕನ್ನಡ, ನಾಡು, ನುಡಿ, ಜಲ, ಗಡಿ, ಭಾಷೆಗಾಗಿ, ಹೋರಾಟ ಮಾಡುತ್ತಾ ಬಂದಿದೆ ಮುತ್ತಪ್ಪ ರೈ ರವರು ತೀರಿಕೊಂಡ ನಂತರ ಜಯ ಕರ್ನಾಟಕ ಸಂಘಟನೆಯನ್ನು ರಾಜ್ಯದ 31 ಜಿಲ್ಲೆಯಲ್ಲಿ ಬಹಳ ಅಚ್ಚುಕಟ್ಟಾಗಿ ನಡೆದುಕೊಂಡು ಬರುತ್ತಿದೆ ಅದಕ್ಕೆ ಮೂಲ ಕಾರಣ ಸಂಘಟನೆಯ  ಕೇಂದ್ರಬಿಂದು ಜಯ ಕರ್ನಾಟಕ ಸಂಘಟನೆಯ  ರಾಜ್ಯ ಅಧ್ಯಕ್ಷರಾದ ಶ್ರೀಯುತ ಬಿ. ಏನ್. ಜಗದೀಶ (ಧಣಿ) ರವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಮಾಡಲಾಗಿತ್ತು ರಕ್ತದಾನ ಶಿಬಿರವನ್ನು ಜಯ ಕರ್ನಾಟಕ
 ಸಂಘಟನೆಯ ಗೌರವ ಅಧ್ಯಕ್ಷರಾದ ಲಕ್ಷ್ಮಣ ಬ. ದೊಡ್ಡಮನಿ, ರವರ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ  ಮಂಜುನಾಥ್ ಸುತಗಟ್ಟಿ, ಪ್ರಜ್ವಲ್ ಚಿಕ್ಕೋಡಿ, ಯಶವಂತ ದೊಡ್ಡಮನಿ, ಶಶಾಂಕ್ ದೊಡ್ಡಮನಿ, ದುರ್ಗಪ್ಪ ಕಡೆಮನಿ ಪರಶುರಾಮ ದೊಡ್ಡಮನಿ ರಾಜು ಜುನ್ನಾಯ್ಕರ್, ಯೂಸುಫ್  ದೊಡ್ಡವಾಡ, ಗಂಗಪ್ಪ ದೊಡ್ಡಮನಿ, ನಾರಾಯಣ ಮಾದರ್ ಹನುಮಂತ ಮೊರಬ್ ಶಬ್ಬೀರ್ ಅತ್ತಾರ್ ಮುತ್ತು ಕುಲಕರ್ಣಿ  ಪ್ರಕಾಶ್ ಹೂಗಾರ್  ಶ್ರೀಕಾಂತ್ ತಳವಾರ ಹರೀಶ್ ಇಟ್ಟಿಗೆಕರ್ ಹರೀಶ್ ಹವಲ್ದಾರ್ ಮಣಿಕಂಠ ಇನ್ನೂ ಅನೇಕರು  ರಕ್ತ ದಾನ ಶಿಬಿರದಲ್ಲಿ  ಪಾಲ್ಗೊಂಡಿದ್ದರು                                  ಸುಧೀರ ಎಂ ಮುಧೋಳ ಜಯಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಅಧ್ಯಕ್ಷರು
ನವೀನ ಹಳೆಯದು

نموذج الاتصال