16 ಕ್ಕೆ
ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಧಾರವಾಡ ಮತ್ತು ರೋಟರಿ ಕ್ಲಬ್ ಧಾರವಾಡ
ಸೆಂಟ್ರಲ್ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಮಿನಿ ಒಅಂಪಿಕ್ಸ್ ಕ್ರೀಡಾಕೂಟ. ಧಾರವಾಡ 13 : ಧಾರವಾಡ ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ
ಆರ್. ಎನ್. ಶಟ್ಟಿ ಜಿಲ್ಲಾ ಕ್ರೀಡಾಂಗಣ, ಧಾರವಾಡದಲ್ಲಿ ಧಾರವಾಡ ಜಿಲ್ಲಾ ಮಿನಿ ಒಅಂಪಿಕ್ಸ್ ಕ್ರೀಡಾಕೂಟ.
ಮುಂಜಾನೆ 9,30 ಗಂಟೆಗೆ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೂಳ್ಳಲಾಗಿದೆ. ಎಂದು ಮಾಜಿ ಮೇಯರ್ ಹಾಗೂ ಅಧ್ಯಕ್ಷರು, ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ, ಧಾರವಾi8
ಶಿವು ಹಿರೇಮಠ ತಿಳಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಹಿರಿಯ ನ್ಯಾಯವಾದಿಗಳು
ಪಿ. ಹೆಚ್, ನೀರಲಕೇರಿ ಕಾರ್ಯಕ್ರಮ ಉದ್ಘಾಟಿಸುವರು,
ಅತಿಥಿಗಳಾಗಿ ಸಹಾಯಕ ನಿರ್ದೇಶಕರು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಜುನಾಥಸ್ವಾಮಿ ಎಂ. ಐ,
ಅಧ್ಯಕ್ಷರು, ಹೊಟೇಲ್ ಮಾಲಿಕರ ಸಂಘ
ಮಹೇಶ ಶೆಟ್ಟಿ,
ನಿವೃತ್ತ ಪ್ರಾಂಶುಪಾಲರು
ವಸಂತ ಮುರ್ಡೇಶ್ವರ,
ಅಧ್ಯಕ್ಷರು, ರೋಟರಿ ಕ್ಲಬ್ ಸೆಂಟ್ರಲ್
ಕರಣ್ ದೊಡವಾಡ, ಕಾರ್ಯಕ್ರಮ ದ
ಅಧ್ಯಕ್ಷತೆ
ಮಾಜಿ ಮೇಯರ್ ಹಾಗೂ ಅಧ್ಯಕ್ಷರು, ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ, ಧಾರವಾಡ
ಶಿವು ಹಿರೇಮಠ ವಹಿಸುವರು ಎಂದರು .
ಕ್ರೀಡಾಕೂಟ - 2025 ಆಟದ ಸೂಚನೆಗಳು
ಧಾರವಾಡ ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಧಾರವಾಡ ಮತ್ತು ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಇವುಗಳ ಸಂಯುಕ್ತ ಆಶ್ರಯದಲ್ಲ " ಧಾರವಾಡ ಜಿಲ್ಲಾ ಮಿನಿ ಒಅಂಪಿಕ್ಸ್ " ಕ್ರೀಡಾಕೂಟವನ್ನು 14 ವರ್ಷ ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಏರ್ಪಡಿಸಲಾಗಿದೆ. ಸ್ಪರ್ಧೆಯ ವಿವರ ಈ ಕೆಳಗಿನಂತಿವೆ
14 ವರ್ಷದೊಳಗಿನ ಮಕ್ಕಳಗೆ
100 ಮೀ , 600 ಮೀ ಓಟ, ಉದ್ದ ಜಿಗಿತ, ಕಬ್ಬಣ ಗುಂಡು ( 4 ಕೆ ಜಿ )ಎಸೆತ ಹಾಗೂ 4*100 ಮೀ ರಿಲೇ ಓಟ
17 ವರ್ಷದೊಳಗಿನ ಮಕ್ಕಳಗೆ
100 ಮೀ, 400 ಮೀ,1500 ಮೀ ಓಟ, ಉದ್ದ ಜಿಗಿತ ಮತ್ತು ಕಬ್ಬಿಣ ಗುಂಡು (5 ಕೆ ಜಿ) ಎಸೆತ, ( 4 ಕೆ ಜಿ ಗುಂಡು ಎಸೆತ 17 ವರ್ಷದೊಳಗಿನ ಬಾಲಕಿಯರಿಗೆ) ಹಾಗೂ 4* 100 ಮೀ ರಿಲೇ ಓಟ.
ಸ್ಪರ್ಧೆ ದಿನ. 16 ಫೆಬ್ರವರಿ 2025 ರವಿವಾರ
ರಿಪೋಟರ್ಂಗ್ ವೇಳೆ:- ಮುಂಜಾನೆ 8.30 ಗಂಟೆ .
ಸ್ಪರ್ಧೆ ಪ್ರಾರಂಭ ಮುಂಜಾನೆ 9.30 ಗಂಟೆಯಿಂದ ಪ್ರಾರಂಭ, ಆದರೆ ತಡವಾಗಿ ಬಂದವರಿಗೆ ಅವಕಾಶವಿಲ್ಲ.
ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣ, ಧಾರವಾಡ,
ಬಹುಮಾನ ವಿತರಣೆ ಮಧ್ಯಾಹ್ನ 2 ಗಂಟೆಗೆ
ಬಹುಮಾನ ವಿತರಣೆ ಮುಗಿದ ಮೇಲೆ ಎಲ್ಲರಿಗೂ ಅಕ್ಟೋಪಹಾರ ವ್ಯವಸ್ಥೆ ವಿರುವುದು.
ಭಾಗವಹಿಸುವ ಭಾಗವಹಿಸುವವರೆ
ಮಾಡಿಕೊಳ್ಳಬೇಕು . ಸ್ಪರ್ಧಾಳುಗಳು ತಮ್ಮ ವಸತಿ ವ್ಯವಸ್ಥೆಯನ್ನು ತಾವೇ
ಯಾವುದೇ ರೀತಿಯ ಪ್ರವಾಸ ಇತರೆ ಭತ್ತೆ ಇರುವುದಿಲ್ಲ, ಬಾಲಕ ಹಾಗೂ ಬಾಲಕಿಯರು ತಮ್ಮ ವಯಸಿನ ಸಲುವಾಗಿ ಆಧಾರ್ ಇಲ್ಲವೆ ಯಾವುದೇ ಸರ್ಟಿಫಿಕೇಟ್‌ನ್ನು ಕೊಡುವುದು ಕಡ್ಡಾಯವಾಗಿದೆ. ಪ್ರವೇಶ ಉಚಿತ (no entry fees)
ವಿಜೇತರಿಗೆ
ಮೆಡಲ್ ಹಾಗೂ ಸರ್ಟೀಪಿಕೆಟ್ ಕೊಡಲಾಗುವುದು. 16 ರಂದು ಮುಂಜಾನೆ 8.30 ಗಂಟೆಗೆ Spot ನೊಂದಣಿ ಇರುತ್ತದೆ ಮತ್ತು Chest ನಂಬರ್ ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರು ಶಿವು ಹಿರೇಮಠ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಕೋಟಿ ತಿಳಿಸಿದ್ದಾರೆ.
ಕೆ ಎಸ್ ಭೀಮಣ್ಣವರ ಆರ್ ಕೆ ಪಡತಾರೆ ಶ್ಯಾಮಲಾ ಪಾಟೀಲ್
ಡಿ ಬಿ ಗೋವಿಂದಪ್ಪ
9448590704
9008869672.- 9845868491
9902675705 -
ಪತ್ರಿಕಾಗೋಷ್ಠಿಯಲ್ಲಿ
ಕೆ. ಎಸ್. ಭೀಮಣ್ಣವರ ಕೋಶಾಧ್ಯಕ್ಷರು ಆರ್. ಕೆ. ಪಡತಾರ
ಬಸವರಾಜ ತಾಳಿಕೋಟ