STAR 74 NEWS BREAKING*
ಹುಬ್ಬಳ್ಳಿ ಆರ್ ಐ ಎಸ್ ಮೈದಾನದಲ್ಲಿ ನಡೆದ ಧಾರವಾಡ ವಲಯ ಫಸ್ಟ್ ಡಿವಿಜನ್ ಲೀಗ್ ಟೂರ್ನಿಯಲ್ಲಿ
*ಶಿರಸಿ ತಾಲೂಕಿನ ಬುಗುಡಿಕೊಪ್ಪದ ಗಣೇಶ ಮಂಜು ನಾಯ್ಕ ಐದು ವಿಕೆಟ್ ಪಡೆದು ಗೆಲುವು ಸಾದಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದರಲ್ಲದೆ ಪಂದ್ಯ ಪುರುಶ ಪ್ರಶಸ್ತಿ ತನ್ಙದಾಗಿಸಿಕೊಂಡರು* ಹುಬ್ಬಳ್ಳಿ ಯುವರಾಜ ಸಿಂಗ್ ಎಂದೇ ಖ್ಯಾತಿಯ ರಾಜೇಂದ್ರ ಡಂಗನವರ 78 (55ಎ, 12×4,2ಷ 6)ಅವರ ಅರ್ಧ ಶತಕ ಹಾಗೂ ಗಣೇಶ ನಾಯ್ಕ 10-0-32-5 ಅವರ ಉತ್ತಮ ಬೌಲಿಂಗ್ ನಿಂದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ °ಎ °ತಂಡದ ವಿರುದ್ದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ತಂಡ 8 ವಿಕೆಟ್ ನಿಂದ ಜಯ ಗಳಿಸಿತು. ಧಾರಾವಾಡ ವಲಯದ ಫಸ್ಟ್ ಡಿವಿಜೆನ್ ಲೀಗ್ ಟೂರ್ನಿಯಲ್ಲಿ ಹುಬ್ಬಳ್ಳಿ ಆರ್ ಐ ಎಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ °ಎ ° ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು 32.3 ಓವರ್ನಲ್ಲಿ 131ಕ್ಕೆ ಎಲ್ಲ ಹುದ್ದರಿ ಕಳೆದುಕೊಂಡಿತು. ತಂಡದ ಪರ ಸಿದ್ದೇಶ 55 (79ಎ 8ಷ 4), ಹರ್ಷಾ ಪಟೇಲ್ 22 ರನ್ ಗಳಿಸಿದರು ಗಣೇಶ ನಾಯ್ಕ 10-0-32-5, ಅನೀಲ ಗೌಡ ಪಾಟೀಲ್ 5.5-0-14-2, ರಾಜೇಂದ್ರ ಡಂಗನವರ 6-0-40-1 ವಿಕೆಟ್ ಪಡೆದರು. ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡಮಿ ತಂಡ 19.5 ಓವರ್ನಲ್ಲಿ 3 ಹುದ್ದರಿ ಕಳೆದು ಕೊಂಡು 13ರನ್ ಗಳಿಸಿ ಪಂದ್ಯ ತಮ್ಮದಾಗಿಸಿಕೊಂಡರು. ರಾಜೇಂದ್ರ ಡಂಕನವರ 78 (55ಎ, 12×4, 2×6, ಗಣೇಶ ನಾಯ್ಕ 24 ರನ್ ಗಳಿಸಿದರು.