STAR 74 NEWS BREAKING NEWS:
ಪೋಲಿಸರು ವಿಚಾರಣೆಗೆಂದು ಬಂದ ಸಂದರ್ಭದಲ್ಲಿ ಪೋಲಿಸರ ಮೇಲೆ ಹಲ್ಲೆ ನಡೆಸಿ ಪಾರಾರಿಯಾಗಿದ್ದ
ಮೊಸ್ಟ ವಾಂಟೆಡ್ ಆರೋಪಿ ಅನ್ವರ ಅಬ್ದುಲ್ ಭಾಷಾ ಬಂದಿಸುವಲ್ಲಿ ಪಿಎಸ್ಆಯ್ ರತ್ನಾಕುರಿ ಮತ್ತವರ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.ಈ ಘಟನೆ ನಡೆದದ್ದು ನಿನ್ನೆ ಶಿರಸಿ ಆರ್ ಟಿ ಒ ಕಚೇರಿ ಹತ್ತಿರದ ಶಾಲ್ಮಲ ಬಡಾವಣೆಯಲ್ಲಿ.ಮನೆ ಕಳ್ಳತನದ ಈ ಆರೋಪಿಯನ್ನು ವಿಚಾರಣೆಗಾಗಿ ಆತಮ ಮನೆಯಿಂದ ಕರೆತರುವ ಸಂದರ್ಭದಲ್ಲಿ ಆತನ ಮನೆಯವರು ಪೋಲಿಸರ ಮೇಲೆ ನಡೆಸಿದ್ದರಿಂದ ಆರೋಪಿ ತಪ್ಪಿಸಿಕೊಂಡಿದ್ದನು.ಇದನ್ನು ಚಾಲೆಂಜಾಗಿ ಸ್ವೀಕರಿಸಿದ್ದ ಪಿಎಸ್ಆಯ್ ರತ್ನಾಕುರಿ ಇಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡುವ ಮೂಲಕ ಪೋಲಿಸ್ ಪವರ್ ತೋರಿಸಿದ್ದಾರೆ. ಡೈನಾಮಿಕ್ ಎಸ್ಪಿ ನಾರಾಯಣ ಎಂ ಇವರ ಸಮರ್ಥವಾದ
ಮಾರ್ಗದರ್ಶನ ಮತ್ತು ಡಿವಾಯೆಸ್ಪಿ ಗಣೇಶ ಕೆ ಎಲ್ ಮತ್ತು ಸಿಪಿಆಯ್ ಶಶಿಕಾಂತ ವರ್ಮಾ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಆಯ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.