YALLAPUR:ಅರಣ್ಯದಲ್ಲಿ ಬಚ್ಚಿಟ್ಟಿದ ಬೈಕ್ ವಶಪಡಿಸಿಕೊಳ್ಳುವಲ್ಲಿ ಯಲ್ಲಾಪುರ ಪೋಲಿಸರು ಯಶಸ್ವಿ


STAR 74 NEWS
ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಂದ ಅರಣ್ಯದಲ್ಲಿ ಬಚ್ಚಿಟ್ಟಿದ ಬೈಕ್ ವಶ
ಪಡಿಸಿಕೊಳ್ಳುವಲ್ಲಿ ಯಲ್ಲಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ.ಯಲ್ಲಾಪುರ ತಾಲೂಕಿನ ಜಡಗಿನಕೊಪ್ದ ನಿವಾಸಿ ಪ್ರಕಾಶ ಕೃಷ್ಣ ಸಿದ್ದಿ ಬಂದಿತ ಆರೋಪಿಯಾಗಿದ್ದಾನೆ.ಡೈನಾಮಿಕ್ ಎಸ್ಪಿ ಎಂ
 ನಾರಾಯಣರವರ ಸಮರ್ಥವಾದ ಮಾರ್ಗದರ್ಶನ, ಡಿವಾಯೆಸ್ಪಿ ಗಣೇಶ ಕೆ ಎಲ್ ನೇತ್ರದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಆಯ್ ರಮೇಶ ಹಾನಾಪುರ,ಪಿಎಸ್ಆಯ್ ಶೇಡಜಿ ಚೌಹಾಣ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನವೀನ ಹಳೆಯದು

نموذج الاتصال