DHARWAD:ಕಸಾಪ ಭವನದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನಾಚರಣೆ.

ಕಸಾಪ ಭವನದಲ್ಲಿ     ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನಾಚರಣೆ.
ಧಾರವಾಡ 29 :
   ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನ ಆಚರಣೆ ಮಾಡಲಾಯಿತು. ತಾಲೂಕು ಕಸಾಪ ಅಧ್ಯಕ್ಷ  ಮಹಾಂತೇಶ ನರೇಗಲ್ ಅವರು ಕುವೆಂಪು ಅವರ ಕುರಿತು ಬಾರಿಸು ಕನ್ನಡ ಡಿಂಡಿಮವ ಎಂದು ಕನ್ನಡದ ಡೋಲನ್ನು ಭಾರಿಸುವ ಮೂಲಕ ಕನ್ನಡಕ್ಕಾಗಿ
 ಹೋರಾಡಿದ ಧೀಮಂತ ಕವಿ ಎಂದು ಬಣ್ಣಿಸಿದರು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ
 
ನವೀನ ಹಳೆಯದು

نموذج الاتصال