ಮಹಾರಾಷ್ಟ್ರ ಸಿಎಂ ಕುರ್ಚಿಗೆ ಕೈಯಿಟ್ಟ ಪ್ರಭಾವಿ ನಾಯಕ

ಮಹಾರಾಷ್ಟ್ರ ಸಿಎಂ ಕುರ್ಚಿಗೆ ಕೈಯಿಟ್ಟ  ಪ್ರಭಾವಿ ನಾಯಕ 
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಮಹಾರಾಷ್ಟ್ರದಲ್ಲಿ  ಆಡಳಿತಾರೋಡ ಮಹಾಯುತಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿದ್ದರಿಂದ ಶಿವಸೇನೆಯ ಏಕನಾಥ್ ಸಿಂಧೆ ಅವರು ಸಿಎಂ ಹುದ್ದೆಗೆ ಹಕ್ಕು ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ನಾಯಕತ್ವ ಮತ್ತು "ಲಡ್ಕಿ ಬಹನ್" ಯೋಜನೆ ಅವರ ಬುದ್ಧಿವಂತಿಕೆ ಎಂಬ ಅಂಶವನ್ನು ಆಧರಿಸಿ ಸಿಂಧೆ ಅವರು ಹೇಳಿಕೆ ಬಂದಿದೆ ಎನ್ನಲಾಗುತ್ತಿದೆ.
ನವೀನ ಹಳೆಯದು

نموذج الاتصال