ಒರ್ವ ಕಾಡು ಪ್ರಾಣಿ ಬೇಟೆಗಾರನನ್ನು ಬಂದಿಸಿ 25 ಕೆಜಿ ತೂಕದ ಕಾಡು ಹಂದಿ ಮಾಂಸ ವಶ

*ಬನವಾಸಿ ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಮತ್ತೊಂದು ಡ್ಯಾಶಿಂಗ್ ಕಾರ್ಯಚರಣೆ. ಕಾರ್ಯಚರಣೆ.
ಒರ್ವ ಕಾಡು ಪ್ರಾಣಿ ಬೇಟೆಗಾರನನ್ನು ಬಂದಿಸಿ 25 ಕೆಜಿ ತೂಕದ ಕಾಡು ಹಂದಿ ಮಾಂಸ ವಶಪಡಿಸಿಕೊಂಡಿರುವ ಸಿಬ್ಬಂದಿಗಳು.ಶಿರಸಿ ತಾಲೂಕಿನ ಮುಗವಳ್ಳಿಯ ಪರಶುರಾಮ ಲಕ್ಷ್ಮಣ ಕಾಳೇನವರ್ ಬಂಧಿತ ಆರೋಪಿ* ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾದಿಕಾರಿ ಡಾ.ಅಜ್ಜಯ್ಯ ಮಾರ್ಗದರ್ಶನ,ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಎಸ್ ಎಸ್  ನಿಂಗಾಣಿ ನೇತ್ರದಲ್ಲಿ ನಡೆದ ಕಾರ್ಯಚರಣೆಯಲ್ಲಿ ಬನವಾಸಿ ವಲಯ ಅರಣ್ಯಾದಿಕಾರಿ ಶ್ರೀಮತಿ ಭವ್ಯ ನಾಯ್ಕ  ಉಪ ವಲಯ ಅರಣ್ಯಾದಿಕಾರಿಗಳಾದ  ಮಂಜುನಾಥ ಗಂಗೆಮತ,ಯಶೋದಾ ನಾಯ್ಕ,ಮಹೇಶ ಅಜ್ಮೀರ,ಅರಣ್ಯ ಪಾಲಕ ಬಸನಗೌಡ ಹಲಗಿ,ಖಾದರ ಸಾಬ್,ಪರಶುರಾಮ, ಮಂಜುನಾಥ ನಾಯ್ಕ ಪಾಲ್ಗೊಂಡಿದ್ದರು.
ನವೀನ ಹಳೆಯದು

نموذج الاتصال