SIRSI:ರಸ್ತೆ ಅಪಘಾತದಲ್ಲಿ ತನ್ನ ಗಂಡೆದೆಗೆ ಕಬ್ಬಿಣದ ಸರಳನ್ನು ಹೊಕ್ಕಿಸಿಕೊಂಡು ಸಾವಿನ ಮನೆಯ ಬಾಗಿಲು ತಟ್ಟಿ ಬಂದಿದ್ದ

STAR 74 NEWS BREAKING*:- ರಸ್ತೆ ಅಪಘಾತದಲ್ಲಿ ತನ್ನ ಗಂಡೆದೆಗೆ ಕಬ್ಬಿಣದ ಸರಳನ್ನು ಹೊಕ್ಕಿಸಿಕೊಂಡು ಸಾವಿನ ಮನೆಯ ಬಾಗಿಲು ತಟ್ಟಿ ಬಂದಿದ್ದ 

ಶಿರಸಿಯ ಅತ್ಯಂತ ಬಡ ಕುಟುಂಬದ ಯುವಕ ದಯಾನಂದ ಶಂಕರ ಬಡಗಿ ಈತನಿಗೆ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರು ದೇವರಾಗಿ ಬಂದು ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಕಾಪಾಡಿದ್ದು ಆತನೀಗ ಚೇತರಿಸಿಕೊಳ್ಳುತ್ತಿದ್ದಾನೆ.ಮನೆಗೆ ಆಸರೆಯಾಗಿದ್ದ ಬಡ ಯುವಕನ ಕುಟುಂಬದ ನಿರ್ವಹಣೆಗೆ ಸಹಾಯಮಾಡಿದ ಜನತೆಗೆ ಹಾಗು ಉಚಿತವಾಗಿ ಶಸ್ತ್ರ ಚಿಕಿತ್ಸೆಮಾಡಿ ಜೀವ ಕಾಪಾಡಿದ ವೈದ್ಯರಿಗೆ ಆತನ ಪಾಲಕರು ಕೃತಜ್ಷತೆ ಸಲ್ಲಿಸಿದ್ದಾರೆ.
ನವೀನ ಹಳೆಯದು

نموذج الاتصال