KUMTA:- ಅಕ್ರಮ ಮರಳು ಸಾಗಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಿಲ್ಲಾ ಪೋಲಿಸರು.

KUMTA:- ಅಕ್ರಮ ಮರಳು ಸಾಗಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಿಲ್ಲಾ ಪೋಲಿಸರು.
ಕುಮಟಾ ತಾಲೂಕಿನ ದಿವಿಗಿ ಅರಕಡೆ ಕ್ರಾಸ್ ಬಳಿ ಅಕ್ರಮವಾಗಿ ಮರಳು ಸಾಗಾಟಮಾಡುತ್ತಿದ್ದ ಲಾರಿ ಸೀಸ್ ಮಾಡಿದ ಸಿಪಿಆಯ್ ಯೋಗೆಶ ಕೆ ಎಮ್.ಲಾರಿ ಚಾಲಕ ಸಂತೋಷ ಹಾಗು ಮಾಲಕ ಮಾರುತಿ ಮೇಲೆ ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲು.ಎಸ್ಪಿ ನಾರಾಯಣ ಇವರ ಸಮರ್ಥವಾದ ಮಾರ್ಗದರ್ಶನದ ಮೇಲೆ ಮಿಂಚಿನ ಕಾರ್ಯಚರಣೆ ನಡೆಸಿರುವ ಸಿಪಿಆಯ್ ಯೋಗೆಶ ಮತ್ತು ಸಿಬ್ಬಂದಿಗಳು. ಇದು ಅಕ್ರಮ ಮರಳು ಸಾಗಾಟಗಾರರ ಮೇಲೆ ದಾಖಲಿಸಿರುವ ಮೊದಲ ಪ್ರಕರಣ ಎಂದು ತಿಳಿದು ಬಂದಿದೆ.
ನವೀನ ಹಳೆಯದು

نموذج الاتصال