* ಪಂಚಸೇನಾ ಪಂಚಮಸಾಲಿ,ಧಾರವಾಡ ಜಿಲ್ಲಾ ಘಟಕ ವತಿಯಿಂದ.*
*ಧಾರವಾಡಕ್ಕೆ ಆಗಮಿಸಿದ ಕಿತ್ತೂರು ಉತ್ಸವ ವಿಜಯ ಜ್ಯೋತಿ ಯಾತ್ರೆಯ ರಥಕ್ಕೆ ಪಂಚಮಸಾಲಿ ಸಮಾಜದಿಂದ ಭವ್ಯ ಸ್ವಾಗತಸಿ,ಧಾರವಾಡ ಜಿಲ್ಲಾಧಿಕಾರಿಗಳಾದ ಮಾನ್ಯ, ದಿವ್ಯ ಪ್ರಭು ಯವರು,
ಹಾಗೂ ನಮ್ಮ ಸಮಾಜದ ಹಿರಿಯರು, ಮಾಜಿ ಶಾಸಕರಾದ ಶ್ರೀ ಚಂದ್ರಕಾಂತ ಬೆಲ್ಲದವರು ಭವ್ಯ ಯಾತ್ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡ ಸಂದರ್ಭದ,*
*ಇದೇ ಸಂದರ್ಭದಲ್ಲಿ ವೀರರಾಣಿಯ ಕಿತ್ತೂರು ಚೆನ್ನಮ್ಮ ಜೀಯ ಧಾರವಾಡದ ಕೆ,ಸಿ,ಡಿ, ವೃತ್ತದಲ್ಲಿ ಕಂಚಿನ ಮೂರ್ತಿಯನ್ನು ಸ್ಥಾಪನೆ ಮಾಡಬೇಕು ಹಾಗೂ ಕೆ,ಸಿ,ಡಿ, ವೃತ್ತಕ್ಕೆ ಕಿತ್ತೂರು ಚೆನ್ನಮ್ಮ ವೃತ್ತವೆಂದು ನಾಮಕರಣ ಮಾಡಬೇಕು, ಮತ್ತು ಕಿತ್ತೂರು
ಚೆನ್ನಮ್ಮಜಿಯ ಜಯಂತಿಯನ್ನು ಆಚರಣೆ ಮಾಡಲು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಅದ್ದೂರಿಯಾಗಿ ಜಯಂತಿಯನ್ನು ಆಚರಣೆ ಮಾಡಬೇಕೆಂದು, ಪಂಚಸೇನಾ ಪಂಚಮಸಾಲಿ ಧಾರವಾಡ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷರಾದ ಶ್ರೀ, ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು,*
*ಈ ಸಂದರ್ಭದಲ್ಲಿ ಪಂಚಮಸಾಲಿ ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಕರಿಕಟ್ಟಿ, ಪ್ರಕಾಶ ಭಾವಿಕಟ್ಟಿ,
ಪಂಚೆಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಗೌಡ ಪಾಟೀಲ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶ್ರೀ ಎಸ್ ಜಿ ಸುರೇಶ, ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬ್ರಹ್ಮಗೌಡರ, ನವಲಗುಂದ ತಾಲೂಕು ಅಧ್ಯಕ್ಷರಾದ ಶ್ರೀ ಬಸನಗೌಡ ಮರಿಗೌಡರ.