DHARWAD:ದೇಶದ ಮಹಾನ್ ಉದ್ಯಮಿ ರತನ್ ಟಾಟಾ ಗೆ ಧಾರವಾಡದಲ್ಲಿ ಶೃದ್ದಾಂಜಲಿ ಅನಿಶ್ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಭಾವಪೂರ್ಣ ನಮನ ಸಂತಾಪ

ದೇಶದ ಮಹಾನ್ ಉದ್ಯಮಿ ರತನ್ ಟಾಟಾ ಗೆ ಧಾರವಾಡದಲ್ಲಿ ಶೃದ್ದಾಂಜಲಿ ಅನಿಶ್ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಭಾವಪೂರ್ಣ ನಮನ ಸಂತಾಪ
ಧಾರವಾಡ

ಭಾರತ ಕಂಡ ಶ್ರೇಷ್ಠ ಉದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಧಾರವಾಡ ದಲ್ಲಿ ಸಂತಾಪ ಸೂಚಿಸಲಾಯಿತು‌.ದೇಶದ ಮಹಾನ್‌ ಉದ್ಯಮಿಯ ನಿಧನಕ್ಕೆ ನಗರದಲ್ಲಿ ಭಾವಪೂರ್ಣ ಶೃದ್ದಾಂಜಲಿ ಯೊಂದಿಗೆ ಸಂತಾಪವನ್ನು ಸೂಚಿಸಲಾಯಿತು. ನಗರದ ಅನಿಶ್ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಈ ಒಂದು ಶೃದ್ದಾಂಜಲಿ ಕಾರ್ಯಕ್ರಮ ಕಂಡು ಬಂದಿತು.ಬ್ಯಾಂಕ್ ನ ಅಧ್ಯಕ್ಷ ದೀಪದ ಚಿಂಚೊರೆ ಅವರ ನೇತೃತ್ವದಲ್ಲಿ ಅಗಲಿದ ದೇಶದ ಮಹಾನ್ ಉದ್ಯಮಿ ಯ ಭಾವಚಿತ್ರಕ್ಕೆ ಪುಪ್ಪಾರ್ಪಣೆ ಯನ್ನು ಮಾಡಿ ನಮನವನ್ನು ಸಲ್ಲಿಸಿ ಇದರೊಂದಿಗೆ
 ನೆನೆಯಲಾಯಿತು‌.ಈ ಒಂದು ಸಂದರ್ಭದಲ್ಲಿ ಬ್ಯಾಂಕ್ ನ ಅಧ್ಯಕ್ಷರಾದ ದೀಪಕ ಚಿಂಚೊರೆ,ಅನಿರುದ್ದ ಚಿಂಚೊರೆ,ನಾಗರಾಜ ಗುರಿಕಾರ,ಹೆಚ್ ಎಮ್ ರಾಜು,ವಸಂತ ಅರ್ಕಾಚಾರಿ,ಆನಂದ ಮೂಶನ್ನವರ,ಯಾಸೀನ್ ಹಾವೇರಪೇಟ,ಶ್ರೀಶೈಲ ಗೋಕಾವಿ,ಜೈಲಾನಿ ಜಾಲಿಗಾರ,ಮುಸ್ತಾಕ ಪಟೇಲ್, ರವಿ ಕಟ್ಟಿ, ವಿಠ್ಠಲ ಪಾಲನಕರ ಮತ್ತು ಬ್ಯಾಂಕ್ ನ ಸರ್ವ ಸದಸ್ಯರು ಸಿಬ್ಬಂದಿ ಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال