DHARWAD:ಪೆಡಾ ನಗರಿಯಲ್ಲಿ ರೆಡ್ಡಿ ಬ್ಯಾಂಕಿನ 100ರ ಶತಮಾನೋತ್ಸವ ಸಂಭ್ರಮ

ಧಾರವಾಡದಲ್ಲಿ ರೆಡ್ಡಿ ಸಹಕಾರ ಬ್ಯಾಂಕಿನ 100 ರ ಶತಮಾನೋತ್ಸವ ಸಂಭ್ರಮ 
ಅಂಗವಾಗಿ ಪ್ರಧಾನ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಬ್ಯಾಂಕಿನ ಸಂಸ್ಥಾಪಕರಾದ ಶ್ರೀ ಎಫ್ ಟಿ ನಲವಡಿ ಹಾಗೂ ಬ್ಯಾಂಕಿನ ಅಭಿವೃದ್ಧಿ ಹರಿಕಾರರಾದ ಸಹಕಾರ ರಂಗದ ಭೀಷ್ಮ ಶ್ರೀ ಕೆಎಚ್ ಪಾಟೀಲ್ ಅವರ ಪುತ್ತಳಿಗಳ ಅನಾವರಣ ಇದೇ ದಿನಾಂಕ 13 ಕೈವಾರದಂದು ಸಾಯಂಕಾಲ ನಾಲ್ಕು ಗಂಟೆಗೆ ಸತ್ತೂರಿನಲ್ಲಿರುವ ಶ್ರೀ ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ಜರುಗಲಿದೆ,
 ಬ್ಯಾಂಕಿನ ಉದ್ಘಾಟನೆ ಹಾಗೂ ಪುತ್ತಳಿಗಳ ಅನಾವರಣವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿದ್ದಾರೆ.
 ರಾಜ್ಯದ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರಿಂದ ಶತಮಾನೋತ್ಸವ ಸಮಾರಂಭದ ಉದ್ಘಾಟನೆ.
 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ವೇಮನಾನಂದ ಮಹಾಸ್ವಾಮೀಜಿಗಳು ಮತ್ತು ಡಾಕ್ಟರ್ ಮ.ನಿ.ಪ್ರ.ಶ್ರೀ ಮಲ್ಲಿಕಾರ್ಜುನ್ ಸ್ವಾಮಿಜಿಯವರು ವಹಿಸಲಿದ್ದಾರೆ.
 ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಅವರಿಂದ ಕೆ ಎಸ್ ಪಾಟೀಲ್ ವಿಚಾರಧಾರೆ ಪುಸ್ತಕ ಬಿಡುಗಡೆ.
 ಕೇಂದ್ರ ಸಚಿವ ಸನ್ಮಾನ್ಯ ಶ್ರೀ ಪ್ರವಚನವರಿಂದ ಮಹಾ ಯೋಗಿ ವೇಮನ್ ರ ಭಾವಚಿತ್ರ ಅನವರಣ.
 ಸಮಸ್ತ ಜನತೆಗೆ ಆದರದ ಸ್ವಾಗತವನ್ನು ಕೋರುತ್ತಿರುವವರು ಕೆ ವಿ ನಾಯಕ್. ನಿರ್ದೇಶಕರಾದ ವಕೀಲ್ ವೈ.ಡಿ ಕಾಮರೆಡ್ಡಿ. ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಬ್ಯಾಂಕಿನ ನಿರ್ದೇಶಕರಾದ ಎ.ಜಿ ಮಳ್ಳೂರ್. ಶಾಸಕರಾದ ಎನ್.ಎಚ್ ಕೋನರೆಡ್ಡಿ. ಮತ್ತು ಕೆ ಎಲ್ ಪಾಟೀಲ್. ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ಕೋರಿದ್ದಾರೆ.!
 ಸಮಾರಂಭದ ವೇದಿಕೆ ಸ್ಥಳ -: ಶ್ರೀ ಡಿ ವೀರೇಂದ್ರ ಹೆಗಡೆ ಕಲಾಕ್ಷೇತ್ರ ಎಸ್ ಡಿ ಎಂ ಮೆಡಿಕಲ್ ಆಸ್ಪತ್ರೆಯ ಪಕ್ಕದಲ್ಲಿ ಹುಬ್ಬಳ್ಳಿ ಧಾರವಾಡ ರಸ್ತೆ ಸತ್ತೂರು ಧಾರವಾಡ.
ನವೀನ ಹಳೆಯದು

نموذج الاتصال