HUBLLI: ಶ್ರಾವಣ ಪ್ರಯುಕ್ತ ಊರಿನ ನಾಗರಿಕರು ಯುವಕರು ಮಕ್ಕಳು ಊರ ತುಂಬಾ ಭಜನೆ

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕು ಕಿರೆಸೂರ್ ಗ್ರಾಮದಲ್ಲಿ ಬೆಳಿಗ್ಗೆ 4 ಗಂಟೆ ಎದ್ದು
  ಶ್ರಾವಣ ಪ್ರಯುಕ್ತ ಊರಿನ ನಾಗರಿಕರು ಯುವಕರು ಮಕ್ಕಳು ಊರ ತುಂಬಾ ಭಜನೆ ಮಾಡುತ್ತಾ ಹಾಡು ಹೇಳುತ್ತಾ ಶಿವನ ಭಾವಚಿತ್ರ ಹಿಡಿದು ಊರ್ ತುಂಬಾ ಮೆರವಣಿಗೆ ಮಾಡುತ್ತಿರುವ ದೃಶ್ಯ.

ನವೀನ ಹಳೆಯದು

نموذج الاتصال