HUBLLI:ವಸ್ತು ನಿರ್ವಹಣಾ ವಿಭಾಗ ನಾಳೆ ಬೆಳಿಗ್ಗೆ11 ಗಂಟೆಗೆ ಗಣೇಶ ಮೂರ್ತಿ ಮಾರಾಟ ಮಾಡುವವರ ಸಭೆಯನ್ನು ದೇಶಪಾಂಡೆ ನಗರ, ಹುಬ್ಬಳ್ಳಿಯ

ಧಾರವಾಡ  8 :
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಘನತ್ಯಾಜ್ಯ ವಸ್ತು ನಿರ್ವಹಣಾ ವಿಭಾಗ ನಾಳೆ ಬೆಳಿಗ್ಗೆ
11 ಗಂಟೆಗೆ 
ಗಣೇಶ ಮೂರ್ತಿ ಮಾರಾಟ ಮಾಡುವವರ ಸಭೆಯನ್ನು ದೇಶಪಾಂಡೆ ನಗರ, ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ತಿಳುವಳಿಕೆ ಸಭೆಯನ್ನು ಕರೆಯಲಾಗಿದೆ.
ನವೀನ ಹಳೆಯದು

نموذج الاتصال