ಶ್ರೀ ಎಸ್ ಆರ್ ಬೊಮ್ಮಾಯಿ ಸರಕಾರಿ ಪ್ರೌಢ ಶಾಲೆ ಗೋಕುಲ ಗ್ರಾಮದ ಪಾಲಕರ, ಗುರು, ಹಿರಿಯರ ಮಹಾನಗರ ಪಾಲಿಕೆಯ ಸದಸ್ಯರ ಉಪಸ್ಥಿತಿಯಲ್ಲಿ ಶ್ರೀ ಎಸ್ ಆರ್ ಬೊಮ್ಮಾಯಿ ಸರಕಾರಿ ಪ್ರೌಢ ಶಾಲೆ
ಗೋಕುಲ ಇಲ್ಲಿ ನೂತನ ಎಸ್ ಡಿ ಎಮ್ ಸಿ ಕಮಿಟಿಯನ್ನು ರಚಿಸಲಾಯಿತು.
2024 ರಿಂದ 2026 ಮೂರು ವರ್ಷ ಅವಧಿ
ಅಧ್ಯಕ್ಷರಾಗಿ
ಸಂಗನಬಸಪ್ಪ ಹ ಎಲಿಗೊಣ್ಣವರ,ಉಪಾಧ್ಯಕ್ಷ ಕಲ್ಲಪ್ಪ ಹ ಗುಡಿಹಾಳ ,ಸದಸ್ಯರಾಗಿ ಕುರುವತ್ತೆಪ್ಪಾ ಹೂಗಾರ, ಮಂಜುನಾಥ ಚ ಉಣಕಲ್ಲ , ಕರಿಯಪ್ಪ ಫ ಹರಿಜನ , ಸುಜಾತಾ ಮ ಜಾಧವ. ರೇಖಾ ರಾ ಮೊತೇನವರ , ಸಲಿವಾ ದಾ ಅತ್ತಾರ ರಮೇಶ ಲಮಾಣಿ ಆಯ್ಕೆಗೊಂಡರು. ಇವರಿಗೆ ಗೋಕುಲ ಗ್ರಾಮದ ಹಿರಿಯರು ಶುಭಕೋರಿದರು.