ಐರಾ ಪಾಟೀಲ ಇಂಡಿಯಾ ಬುಕ್ ಆಫ್ ರಿಕಾಡ್ಸ್ ಕ್ಕೆ ಆಯ್ಕೆ .
ಧಾರವಾಡ :
ಹು - ಧಾ ಮಹಾನಗರ ವಾಡ್೯ ನಂ 27 ರ ನವನಗರದ ಸರಸ್ವತಿ ವಿದ್ಯಾಲಯದಲ್ಲಿ ನರ್ಸರಿ ಓದುತ್ತಿರುವ ಮೂರು ವರ್ಷದ ಬಾಲಕಿ ಕುಮಾರಿ ಐರಾ ಮಂಜುನಾಥ ಪಾಟೀಲ ಇಂಡಿಯಾ ಬುಕ್ ಆಫ್ ರಿಕಾಡ್ಸ್ ನಲ್ಲಿ ಸ್ಥಾನವನ್ನು ಪಡೆದಿದ್ದಾಳೆ ಬಾಲಕಿ 21 ಹಣ್ಣುಗಳ ಹೆಸರು 25 ಆಹಾರ ತಿಂಡಿಗಳ ಹೆಸರು 35 ಪ್ರಾಣಿಗಳ ಹೆಸರು 15 ದೇಶಗಳ ರಾಷ್ಟ್ರೀಯ ಚಿಹ್ನೆಗಳು, 21 ದೇಹದ ಅಂಗಗಳು, 15 ವಿರುದ್ಧ ಪದಗಳು, 31 ಕರ್ನಾಟಕದ ಜಿಲ್ಲೆಯ ಹೆಸರು ಗಳನ್ನು ಪಟಪಟನೆ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರಿಕಾಡ್೯ ನಲ್ಲಿ ಆಯ್ಕೆ ಯಾಗುವ ಮೂಲಕ ಶಾಲೆಗೆ ಕೀರ್ತಿ ಯನ್ನು ತಂದಿರುತ್ತಾಳೆ.
ಬಾಲಕಿಯ ಸಾಧನೆಗೆ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ. ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.