DHARWAD:ವಾರ್ಡ ನಂ3 ರಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಮೇಯರ ಹಾಗೂ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಚಾಲನೆ

ವಾರ್ಡ ನಂ3 ರಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ  ಮೇಯರ ಹಾಗೂ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಚಾಲನೆ
ಧಾರವಾಡದ ವಾರ್ಡ ಸಂಖ್ಯೆ 3ರಲ್ಲಿ ಬರುವ  ಎಂ.ಬಿ.ನಗರದ ಶೇಖರ ಕವಳಿಯವರ ನಿವಾಸದ ಹತ್ತಿರ ಉಪರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ  ಭೂಮಿಪೂಜೆಯನ್ನು ಮಾಜಿಮಹಾಪೌರರು ಈರೇಶ ಅಂಚಟಗೇರಿ ನೆರವೇರಿಸಿದರು .
ಈ ಸಂದರ್ಭದಲ್ಲಿ ಸ್ಥಳೀಯರಾದ ಶೇಖರ ಕವಳಿ,  ಶ್ರೀಕಾಂತ್ ಕ್ಯಾತಪ್ಪನವರ , ರಾಜೇಶ್ವರಿ ಅಳಗವಾಡಿ, ಶೋಭಾ ಜಾಧವ, ಫಕ್ಕಿರಗೌಡ ಪಾಟೀಲ, ಕುಬೇರ ಸರ, ಪ್ರಕಾಶ ಯಡಾಳ, ಸಂಜು ಹೊಸಕೋಟಿ, ಶ್ರೀಕಾಂತ ಪುರಲಿ, ಹಾಗೂ ಗುರುಹಿರಿಯರು, ಯುವಕರು, ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال