DHARWAD:ಮಾಡುವ ಛಲವಿದ್ದರೆ ಏನನ್ನಾದರೂ ಸಾದಿಸಬಹುದು ಆಲಮಟ್ಟಿ ಡ್ಯಾಂ ಶಾಲೆಯ1975-76 ನೇ

ಮಾಡುವ ಛಲವಿದ್ದರೆ ಏನನ್ನಾದರೂ ಸಾದಿಸಬಹುದು
 ಆಲಮಟ್ಟಿ ಡ್ಯಾಂ ಶಾಲೆಯ
1975-76 ನೇ If you have the will to do anything, you can achieve anything.Alamatti Dam School 1975-76


 ಸಾಲಿನ ಎಳನೆ ತರಗತಿಯ   ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರು ವಂದನಾ ಕಾರ್ಯಕ್ರಮ ಧಾರವಾಡದಲ್ಲಿ ಜರುಗಿತು 
 ಆರ್ ಜಿ  ತಿಮ್ಮಾಪುರ ಮಾತನಾಡುತ್ತ  ಈ ಇಳಿ ವಯಸ್ಸಿನಲ್ಲಿ ಸಹ ನಾವೆಲ್ಲರೂ ಸೇರಿರುವದು ಮನಸ್ಸಿದ್ದರೆ ಯನನ್ನಾದರೂ ಸಾದಿಸಬಹುದು ಎಂದು ಹಿತನುಡಿ ಹೇಳಿದರು ,
ಕಾರ್ಯಕ್ರಮ ದಲ್ಲಿ  ಕುಂಬಾರ ಸರ್ ಗೌಡರ್ ಸರ್ ನಾಡಗೌಡ ಸರ್ ಗೋಡೆವಾಲೇ ಬನ್ನೂರ್ ಸರ್ ಉಪಸ್ಥಿತರಿದ್ದರು   ವಿ ಪಿ ಹಾಲಪ್ಪನವರ ಸರ್ ಶುಭ ಸಂದೇಶ ನೀಡಿದರು 
ಪ್ರಾರಂಭದಲ್ಲಿ  ಪಂಚಾಕ್ಷರಿ ವಸ್ತ್ರದ್ ಪ್ರಾರ್ಥನೆ ಮಾಡಿದುರು   ಶಿವಾನಂದ ಹೊಸಾಗಾಣಿಗೇರ ಪ್ರಸ್ತಾವಿಕವಾಗಿ ಮಾತನಾಡಿದರು,  ಸತೀಶ್ ಗವತಿ ಇವರು ಶಿಕ್ಷಕರಿಗೆ  ಗೌರವಾರ್ಪಾಣೆ ಸಲ್ಲಿಸಿದರು ಸಭೆಯಲ್ಲಿ ೦3 ಜನ ನಿವೃತ್ತಿ ಸೈನಿಕರು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು 
ಆನಂದ ಕುಲಕರ್ಣಿ ಇವರು ಕಾರ್ಯಕ್ರಮ ನಿರೂಪಿಸಿದರು,  ಮಲ್ಲೇಶಿ ಸಜ್ಜನ ಇವರಿಂದ  ವಂದನಾರ್ಪಣೆ ಯೊಂದಿಗೆ ಮುಕ್ತಾಯವಾಯಿತು.
ನವೀನ ಹಳೆಯದು

نموذج الاتصال