ಮಾದಕ ವಸ್ತು ಬಳಕೆದಾರರು ಪೋಲೀಸ ವಶಕ್ಕೆ.
ಹುಬ್ಬಳ್ಳಿ - ಧಾರವಾಡ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಉಪಯೋಗಿಸುವಂತಹ ಎಲ್ಲಾ ಬಳಕೆದಾರರನ್ನು ಬೆಳಗ್ಗೆಯಿಂದ ದಿಢೀರ್ ಧಾಳೀ ನಡೆಸಿ ಅವರುಗಳನ್ನು ವಶಕ್ಕೆ ಪಡೆದುಕೊಂಡು
ಹುಬ್ಬಳ್ಳಿಯ ಕೆ ಎಮ್ ಸಿ ಆಸ್ಪತ್ರೆ,
ಧಾರವಾಢ ಜಿಲ್ಲಾ ಆಸ್ಪತ್ರೆ ,ಧಾರವಾಢ
ಮಾನಸಿಕ ಆಸ್ಪತ್ರೆ,
ಇಲ್ಲಿ ಅವರುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೊಂದು ಠಾಣೆಯಿಂದ 20 ಕ್ಕೂ ಅಧಿಕ ಮಾದಕ ವಸ್ತು ಬಳಕೆದಾರರನ್ನು ವಶಕ್ಕೆ ಪಡೆದುಕೊಂಡು ತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಇವರುಗಳ ವೈದ್ಯಕೀಯ ಪರೀಕ್ಷೆಯ ನಂತರ ಇವರನ್ನು ಹುಬ್ಬಳ್ಳಿ ನಗರದ ಆರ್ ಎನ್. ಶಟ್ಟಿ ಕಲ್ಯಾಣ ಮಂಟಪದಲ್ಲಿ ಬಳಕೆದಾರರಿಗೆ ಮಾನಸಿಕ ರೋಗ ತಜ್ಞರಿಂದ ಕೌನ್ಸೆಲಿಂಗ್ ( ಆಪ್ತಸಮಾಲೋಚನೆ ), ಬಳಕೆದಾರರ ಪೋಷಕರಿಗೆ ಮಕ್ಕಳ ಬಗೆಗಿನ ಕಾಳಜಿಯ ಬಗ್ಗೆ ಓರಿಯಂಟೇಷನ್ ಹಾಗೂ ಪಾಸಿಟೀವ್ ಬಂದ ಬಳಕೆದಾರನಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸ ಆಯುಕ್ತರು ತಿಳಸಿದರು.Drug users in police custody.
Hubli - Dharwad City Police Commissionerate Police Stations raided all drug users in the morning and arrested them.
KMC Hospital Hubli,
Dharwad District Hospital, Dharwad
mental hospital,
Here they are undergoing medical examination. More than 20 drug users are being taken into custody from each station and are being subjected to medical examination.
After his medical examination, he was RN of Hubli city. The Commissioner of Police informed that the users will be counseled by a mental health specialist at the Shatti Kalyana Mandapam, the parents of the users will be given orientation about the care of their children and legal action will be taken against the users who test positive.