ಧಾರವಾಡ ತಾಲೂಕು ಬೇಲೂರು ಗ್ರಾಮದ ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹುಟ್ಟುಹಬ್ಬ

ಧಾರವಾಡ ತಾಲೂಕು ಬೇಲೂರು ಗ್ರಾಮದ ಶ್ರೀ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಹುಟ್ಟುಹಬ್ಬದ ಅಂಗವಾಗಿ 
ಬೇಲೂರು ಗ್ರಾಮದ ಗುರುಹಿರಿಯರೊಂದಿಗೆ ತೆರಳಿ, 
ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮಾಜಿ ಮೇಯರ್ ಈರೇಶ ಅವರು ಸನ್ಮಾನಿಸಿ ಗೌರವಿಸಿದರು.
ಗ್ರಾಮಪಂಚಾಯತ ಅಧ್ಯಕ್ಷರು ರುದ್ರಪ್ಪ ಕಡ್ಲಿ  ಶ್ರೀಶೈಲ ಗೋಖಾವಿ,  ಮುದಕಪ್ಪ ಕಡ್ಲಿ, ಶರಣು ಕಡ್ಲಿ, ಮಂಜುನಾಥ ಮಾದರಿ, ಸುರೇಶ ದೊಡಮನಿ, ಸಂತೋಷ ಬಡವನವರ, ರಾಜು ಕಡ್ಲಿ, ಮಡಿವಾಳಪ್ಪ ಗಾಳಿ, ಗುತ್ತೇಪ್ಪ ಸಂದೂರಿ ಹಾಗೂ ಗುರು ಹಿರಿಯರು ಅವರೊಂದಿಗೆ ತೆರಳಿ ಶ್ರೀಗಳನ್ನ ಭೇಟಿ ಮಾಡಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಹುಟ್ಟುಹಬ್ಬದ ಶುಭಾಶಯಗಳು ಕೋರಿದರು.  
ತಮ್ಮ ಮಾರ್ಗದರ್ಶನ ಮನುಕುಲಕ್ಕೆ ಇನ್ನು ಹೆಚ್ಚಿನ ಒಳಿತು ಮಾಡಲೆಂದು,  ಭಗವಂತನಲ್ಲಿ ಪ್ರಾರ್ಥಿಸಿ ಹುಟ್ಟುಹಬ್ಬದ ಶುಭಾಶಯಗಳ ತಿಳಿಸುತ್ತೇನೆ ಎಂದ ಅಂಚಟಗೇರಿ ಅವರು,  ಶ್ರೀಗಳ ಆಶೀರ್ವಾದ ಪಡೆದರು.
ನವೀನ ಹಳೆಯದು

نموذج الاتصال