ಕುಂದು ಕೋರತೆಯ ಬಗ್ಗೆ ಬಡಾವಣೆಯ ಜನರಿಗೆ ವಿಚಾರಣೆಯನ್ನು ಮಾಡಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರುಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ.
ಹುಬ್ಬಳ್ಳಿ21:
ವಾರ್ಡ್ ನಂಬರ್ 36ರಲ್ಲಿ ಮಳೆಗೆ ಆದ ಅನಾಹುತದ ಪರಿಶೀಲನೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಹಾಗೂ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ
ಸಾರ್ವಜನಿಕರೊಂದಿಗೆ ವಾರ್ಡಿನಲ್ಲಿ ಸಂಚರಿಸಿ ಕುಂದು ಕೋರತೆಯ ಬಗ್ಗೆ
ಬಡಾವಣೆಯ ಜನರಿಗೆ ವಿಚಾರಣೆಯನ್ನು ಮಾಡಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.