ವಾಯುವಿಹಾರಿಗಳೊಂದಿಗೆ ಮತಯಾಚನೆ
ಮಾಡಿದ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಈರೇಶ ಅಂಚಟಗೇರಿ
ಧಾರವಾಡ ಲೋಕಸಭಾ ಚುನಾವಣೆ ಪ್ರಯುಕ್ತ, ಧಾರವಾಡದ ಕಿತ್ತೂರು ಚೆನ್ನಮ್ಮ ಉದ್ಯಾನವನದಲ್ಲಿ ವಾಯುವಿಹಾರಿಗಳಿಗೆ ಕರಪತ್ರ ನೀಡುವ ಮೂಲಕ ಧಾರವಾಡ ಲೋಕಸಭೆಯಿಂದ ಪ್ರಲ್ಹಾದ ಜೋಶಿಯವರನ್ನ ಆಯ್ಕೆ ಮಾಡಿ, ಮತ್ತೊಮ್ಮೆ ನರೇಂದ್ರ ಮೋದಿಯವರನ್ನ ಪ್ರಧಾನಮಂತ್ರಿ ಮಾಡಲು ಮಾಜಿಮಹಾಪೌರರು ಈರೇಶ ಅಂಚಟಗೇರಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷರು ಶಕ್ತಿ ಹಿರೇಮಠ, ಉದಯ ಯಂಡಿಗೇರಿ ವಿನಯ್ ಗೊಂದಲಿ ,ಸಂಕಲ್ಪ ಶೆಟ್ಟರ್ ,ವಿಜಯ್ ಕೋಳೂರು, ಆರ್ಯನ್ ಪೋಟೆ ,ಜಯಂತ್ ಗಾಲೆ ,ಬಸು ವಾಲೇಕರ್ ,ಕೃಷ್ಣಾ ಗಾಳಿ ,ಕಿರಣ್ ಕುಲಕರ್ಣಿ ,ತರುಣ್ ಪಾಟೀಲ್ ,ಪವನ್ ಗೌಳಿ ,ಸಿದ್ದು ದಳವಿ ,ನಿರಂಜನ್ ಗೌಡರ್ ,ದರ್ಶನ ರಕ್ಕಸಗಿ ಹಾಗು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.