ವಿ ಟಿ ಯು ಅಂತರ ಕಾಲೇಜು ಕರಾಟೆ ಟೂರ್ನಮೆಂಟ್ ೨೦೨೩-೨೪ರಲ್ಲಿ ೨ ಚಿನ್ನ ಮತ್ತು ೧ ಬೆಳ್ಳಿಯನ್ನು ಹೊಂದಿದೆ. ಕಾಲೇಜು

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ,
 ,ಧಾರವಾಡ ಕರಾಟೆ ತಂಡವು ಆರ್ ವಿ ಐ ಟಿ, ಬೆಂಗಳೂರಿನಲ್ಲಿ ನಡೆದ ವಿ ಟಿ ಯು ಅಂತರ ಕಾಲೇಜು ಕರಾಟೆ ಟೂರ್ನಮೆಂಟ್ ೨೦೨೩-೨೪ರಲ್ಲಿ ೨ ಚಿನ್ನ ಮತ್ತು ೧  ಬೆಳ್ಳಿಯನ್ನು ಹೊಂದಿದೆ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತಂಡದ ಎಲ್ಲ ಆಟಗಾರರನ್ನು ಅಭಿನಂದಿಸಿದ್ದಾರ.
Loop polo
ನವೀನ ಹಳೆಯದು

نموذج الاتصال