ವ್ಯಕ್ತಿಯ ಕೂಲೆ
ಧಾರವಾಡ : ಆಸ್ತಿಯ ವಿವಾದ ಹಿನ್ನೆಲೆ ಹೆಬ್ಬಳ್ಳಿಯನ್ನು ತೂರೆದು,
ಧಾರವಾಡಲ್ಲಿ ವಾಸಿಸುತ್ತಿದ್ದ ಹೆಬ್ಬಳ್ಳಿಯ ನಿಂಗಪ್ಪ ಹಡಪದ ಎಂಬ ವ್ಯಕ್ತಿಯನ್ನು ಅವನ ತಮ್ಮ
ಕಲ್ಲಪ್ಪ ಮತ್ತು ಅವನ ಮೂರು ಜನ ಗಂಡುಮಕ್ಕಳು ಸೇರಿ ನಿನ್ನೆ ರಾತ್ರಿ ಜನನಿಬೀಡ ಪ್ರದೇಶ ಮರಾಠಾ ಕಾಲೋನಿಯ ಶಿವಾಲಯದ ಹತ್ತಿರ ಕೊಲೆ ಮಾಡಲಾಗಿದ್ದು , ನಿಂಗಪ್ಪ ಸತ್ತರೂ ಸಹ ಆತನ ತಮ್ಮ ಕಲ್ಲಪ್ಪ ಮಚ್ಚಿನಿಂದ ಹೊಡೆಯುತ್ತಿರುವ ವಿಡಿಯೋ ವೃರಲ್ ಅಗಿದೆ ಎನ್ನಲಾಗಿದೆ, ಘಟನಾ ಸ್ಥಳಕ್ಕೆ ಹಿರಿಯ ಪೋಲೀಸ ಅಧಿಕಾರಿಗಳು ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
https://youtu.be/HxTQHzP4SNs?si=X3l4TduOl-rwHAnP