ಧಾರವಾಡ : ಲಕ್ಷ್ಮೀ ನಾರಾಯಣ ದೇವಸ್ಥಾನ ಕಾಲಿಯಾ ಮದ೯ನ ಅಲಂಕಾರ.
ಧಾರವಾಡ :
ಮಂಗಳವಾರ ಪೇಟೆಯ
ನಗರೇಶ್ವರ ದೇವಸ್ಥಾನ ನಾಗಲಕ್ಶ್ಮಿಯ ಅಲಂಕಾರ.
ಧಾರವಾಡ : ಲೈನ್ ಬಜಾರ್ ಮರಾಠಾ ಸಮಾಜ ಧಾರವಾಡ ದುಗಾ೯ ದೇವಿಗೆ ನವಧಾನ್ಯ ಗಳಿಂದ ಅಲಂಕಾರ.
ಧಾರವಾಡ : ಲೈನ್ ಬಜಾರ್ ಮರಾಠಾ ಸಮಾಜ ಧಾರವಾಡ ಅಂಬಾ ಭವಾನಿ ದೇವಿಗೆ ವಿಳ್ಯದ ಎಲೆಗಳಿಂದ ಅಲಂಕಾರ.
ಧಾರವಾಡ : ಕಿಲ್ಲಾ ದುರ್ಗಾದೇವಿ ದೇವಸ್ಥಾನದಲ್ಲಿ ಹೂವಿನ ಅಲಂಕಾರದ ವಿಶೇಷ ಪೂಜೆಯ ದ್ರಶ್ಯ.
ದುರ್ಗಾ ಮಾತಾ ಕೀ ಜಯ್.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891