32 ವರ್ಷ ಹಿಂದೆ ವಶಪಡೆದು. ಕೆ ಐ ಎ ಡಿ ಬಿ ಅಭಿವ್ರದ್ದಿ ಪಡಿಸದ 16 ಎಕರೆ 38 ಗುಂಟೆ ಜಮೀನಿ ವಾಪಸ್ ಪಡೆಯಲು ರೈತನ ಹೋರಾಟ.

32 ವರ್ಷ ಹಿಂದೆ ವಶಪಡೆದು.   ಕೆ ಐ ಎ ಡಿ ಬಿ  ಅಭಿವ್ರದ್ದಿ ಪಡಿಸದ 16 ಎಕರೆ 38 ಗುಂಟೆ ಜಮೀನಿ ವಾಪಸ್ ಪಡೆಯಲು ರೈತನ ಹೋರಾಟ. 
ಧಾರವಾಡ 29 : 
ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ತುಳಜಾ ರಾಮಸಿಂಗ, ಆನಂದ ಸಿಂಗ ಅಗರವಾಲಾ ರಹವಾಸಿಯಾದ ಇವರು ಮುಮ್ಮಿಗಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂ: 208/A ರಲ್ಲಿ 16 ಎಕರೆ 38 ಗುಂಟೆ ಜಮೀನು ಹೊಂದಿದ್ದರು. ಆದರೆ ಈ ಜಮೀನನ್ನು ಆನಂದ ಸಿಂಗ್, ತುಳಜಾ ರಾಮಸಿಂಗ್ ಅಗರವಾಲಾ ರವರು ತಮ್ಮ ಕುಟುಂಬದ ಅಡಚನೆಗೊಸ್ಕರ K.I.A.D.B ರವರಿಗೆ 1984 ರಲ್ಲಿ ಮಾರಿರುತ್ತಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ) ಸಂಘಟನೆ ಅಧ್ಯಕ್ಷ ಚಂದ್ರಕಾಂತ ಎಸ್. ಕಾದ್ರೂಳಿ (ಬಣ) ಪತ್ರಿಕಾಗೋಷ್ಟಿಯಲ್ಲಿ ತಿಳಸಿದರು 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
1984 ರಲ್ಲಿ K.L.A.D.B ರವರು ಖರೀದಿ ಮಾಡಿ 1992-93 ರಲ್ಲಿ ಆನಂದ ಸಿಂಗ್ ರವರಿಗೆ ಎಕರೆಗೆ 85,000/- ಸಾವಿರದಂತೆ ಸರ್ಕಾರದಿಂದ ಪಾವತಿಸಿದ್ದು ಇರುತ್ತದೆ. ಆದರೆ ಈಗ 32 ವರ್ಷ ಕಳೆದರು ಈ ಭೂಮಿಯಲ್ಲಿ K.L.A.D.B ಯವರು ಯಾವ ಉದ್ದೇಶಕ್ಕೆ ಈ ಭೂಮಿಯನ್ನು ಖರೀದಿಸಿದರು 32 ವರ್ಷ ಕಳೆದರು ಏನು ಮಾಡಲೇ ಇಲ್ಲಾ, 32 ವರ್ಷ ಕಳೆದರು ಆನಂದ ಸಿಂಗ್ ಮರಣ ಹೊಂದಿದರು ಆನಂದ ಸಿಂಗ್ ಮಗ ತುಳಜಾ ರಾಮಸಿಂಗ್ ಮತ್ತು ಹೆಂಡತಿ ಮಕ್ಕಳು ಇದೆ ಜಮೀನನಲ್ಲಿ ವಾಸವಾಗಿರುತ್ತಾರೆ. ಅಲ್ಲದೇ ಇದೇ ಜಮೀನಲ್ಲಿ 2017/18 ರಲ್ಲಿ ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿ ಅದೇ ಜಮೀನನಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ ಅದು ಅಲ್ಲದೇ ಹಳೆಯದಾದ ಎರಡು ಮನೆಗಳನ್ನು ಕೂಡಾ ಹೊಂದಿರುತ್ತಾರೆ 32 ವರ್ಷ ಕಳೆದರು K.L.A.D.B ಯವರು ಈ ಜಮೀನನಲ್ಲಿರುವ ಕುಟುಂಬವನ್ನು ಹೊರಗೆ ಹಾಕಲಿಲ್ಲ ಆದರೆ ಭೂಮಿಯ ಮಾಲೀಕರು ಮುಮ್ಮಿಗಟ್ಟಿ ಗ್ರಾಮ ಪಂಚಾಯತಿಯಿಂದ ಮನೆ ಮಂಜೂರು ಮಾಡಿಸಿಕೊಂಡು ಮನೆ ಕಟ್ಟಿದರು ತದನಂತರ K.E.B ಇಂದ ಅನುಮತಿ ಪಡೆದು ಕರೆಂಟ್ ಸೌಲಭ್ಯವನ್ನು ಹೊಂದಿದರು ಗ್ರಾಮ
 ಪಂಚಾಯತಿಯಿಂದ ಸಗಣಿ ಹಾಕಲು ಇಂಗು ಗುಂಡಿಯನ್ನು ಪಡೆದರು ತದನಂತರ ಧನದ ಕೊಠಿಗೆ ಶೌಚಾಲಯ ಕೂಡಾ ಪಂಚಾಯತಿಯಿಂದ ನೀಡಿರುತ್ತಾರೆ. ಧನ-ಕರುಗಳಿಗೆ ಹಾಗೂ ಕುಟುಂಬಕ್ಕೆ ಅವಶ್ಯಕತೆಯಿಂದ ಬೋರವೆಲ್ ಕೂಡಾಹಾಕಿಸಿದರು ಇಷ್ಟೆಲ್ಲಾ ಆದರೂ KIA.D.B ಇಲಾಖೆಯ ಅಧಿಕಾರಿಗಳು ಯಾವುದೇ ತಕರಾರು ಮಾಡದೇ ಮತ್ತು ಯಾವ ಉದ್ದೇಶಕ್ಕೆ ಭೂಮಿಯನ್ನು ಪಡೆದಿದ್ದರು ಆ ಭೂಮಿಯಲ್ಲಿ ಏನೂ ಮಾಡದೇ ಇರುವುದರಿಂದ ಜಮೀನಿನ ಮಾಲೀಕ(ರೈತ) ಈ ಭೂಮಿಯನ್ನು ನನಗೆ ವಾಪಾಸ ಪಡೆಯಲು K.L.A.D.B ರವರಿಗೆ ಅರ್ಜಿ ಸಲ್ಲಿಸಿದರು.

ಈ ವಿಷಯ ತಿಳಿದ ತಕ್ಷಣ K.L.A.D.B ಅಧಿಕಾರಿಗಳು ಈ ಭೂಮಿಯನ್ನು ವಸತಿ ನಿರ್ಮಿಸಲು ಪಡೆದಂತಹ ಯೋಜನೆಯನ್ನು ಕೈಬಿಟ್ಟು ಈಗ ಕಮರ್ಶಿಯಲ್ ಹಾಗೂ ಇಂಡಸ್ಟ್ರೀಸ್ ಮಾಡಲು ಈ ಬದಲಾವಣೆ ಮಾಡಿಕೊಂಡಿರುತ್ತಾರೆ ಅಲ್ಲದೇ ಈಭೂಮಿಯನ್ನು ಬಾರ್ ಆ್ಯಂಡ ರೆಸ್ಟೋರೆಂಟ್ ಇನ್ನಿತರ ಚಟುವಟಿಕೆ ಮಾಡಲು ಈ ಭೂಮಿಯನ್ನು ಬದಲಾವಣೆ ಮಾಡಿಕೊಂಡಿರುತ್ತಾರೆ ಆದರೆ ಸರ್ಕಾರದ K.I.A.D.B ನಿಯಮದಂತೆ ಭೂಮಿ ಪಡೆದು 5-7 ವರ್ಷದೊಳಗೆ ಭೂಮಿಯಲ್ಲಿ ವಸತಿ ಯೋಜನೆ ಮಾಡಬೇಕಾಗಿತ್ತು. ಆದರೆ ಮಾಡದೇ ಹೋದಲ್ಲಿ ಈ ಭೂಮಿಯನ್ನು ವಾಪಾಸ ರೈತನಿಗೆ ನೀಡಬೇಕೆಂದು ಸರ್ಕಾರದ ನಿಯಮವಿರುತ್ತದೆ.

ಆದರೆ K.I.A.D.B ಅಧಿಕಾರಿಗಳು 32 ವರ್ಷದಿಂದ ಸುಮ್ಮನಿದ್ದರು ರೈತರು ತಮ್ಮ ಭೂಮಿಯನ್ನು ಪಡೆಯಲು ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ದಾಖಲಿಸಿರುತ್ತಾರೆ ಅದು ಅಲ್ಲದೇ ಹೈ-ಕೋರ್ಟನಲ್ಲಿ ಪ್ರಕರಣ ದಾಖಲಿಸಿ ನ್ಯಾಯವಾಧಿಗಳ ಮುಖಾಂತರ ಹೋರಾಟ ಆರಂಭಿಸಿದರು ಈ ಸಂಧರ್ಭದಲ್ಲಿ ಮಾನ್ಯ ಹೈ-ಕೋರ್ಟಿನಲ್ಲಿ ರೈತನ ಅರ್ಜಿ ತಿರಸ್ಕೃತಗೊಂಡಿರುತ್ತದೆ ತಕ್ಷಣ ಸಂಭಂದಿಸಿದ ಹೈ-ಕೊರ್ಟನಲ್ಲಿ ಅಪಿಲ್ ಮಾಡಿ ಮೇಲ್ಮನವಿಯನ್ನು ಸಲ್ಲಿಸಿರುತ್ತಾರೆ ಯಾವಾಗ ರೈತನ ಅರ್ಜಿ ತಿರಸ್ಕೃತಗೊಂಡಿರುತ್ತದೆ KIA.D.B ಅಧಿಕಾರಿಗಳು ರೈತನಿಗೆ ಯಾವುದೇ ನೋಟಿಸ್ ಅಥವಾ ತಿಳುವಳಿಕೆ ಮುಂಜಾಗ್ರತೆ ತಿಳಿಸದೆ ಏಕಾಏಕಿ ಬಂದು ಜೆ.ಸಿ.ಬಿ ಮತ್ತು ಇನ್ನಿತರ ಉಪಕರಣಗಳನ್ನು ತೆಗೆದುಕೊಂಡು ಬಂದು ಜಮೀನನಲ್ಲಿ
ಅದೇ ಜಮೀನನಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ ಅದು ಅಲ್ಲದೇ ಹಳೆಯದಾದ ಎರಡು ಮನೆಗಳನ್ನು ಕೂಡಾ ಹೊಂದಿರುತ್ತಾರೆ 32 ವರ್ಷ ಕಳೆದರು K.L.A.D.B ಯವರು ಈ ಜಮೀನನಲ್ಲಿರುವ ಕುಟುಂಬವನ್ನು ಹೊರಗೆ ಹಾಕಲಿಲ್ಲ ಆದರೆ ಭೂಮಿಯ ಮಾಲೀಕರು ಮುಮ್ಮಿಗಟ್ಟಿ ಗ್ರಾಮ ಪಂಚಾಯತಿಯಿಂದ ಮನೆ ಮಂಜೂರು ಮಾಡಿಸಿಕೊಂಡು ಮನೆ ಕಟ್ಟಿದರು ತದನಂತರ K.E.B ಇಂದ ಅನುಮತಿ ಪಡೆದು ಕರೆಂಟ್ ಸೌಲಭ್ಯವನ್ನು ಹೊಂದಿದರು ಗ್ರಾಮ ಪಂಚಾಯತಿಯಿಂದ ಸಗಣಿ ಹಾಕಲು ಇಂಗು ಗುಂಡಿಯನ್ನು ಪಡೆದರು ತದನಂತರ ಧನದ ಕೊಠಿಗೆ ಶೌಚಾಲಯ ಕೂಡಾ ಪಂಚಾಯತಿಯಿಂದ ನೀಡಿರುತ್ತಾರೆ. ಧನ-ಕರುಗಳಿಗೆ ಹಾಗೂ ಕುಟುಂಬಕ್ಕೆ ಅವಶ್ಯಕತೆಯಿಂದ ಬೋರವೆಲ್ ಕೂಡಾಹಾಕಿಸಿದರು ಇಷ್ಟೆಲ್ಲಾ ಆದರೂ KIA.D.B ಇಲಾಖೆಯ ಅಧಿಕಾರಿಗಳು ಯಾವುದೇ ತಕರಾರು ಮಾಡದೇ ಮತ್ತು ಯಾವ ಉದ್ದೇಶಕ್ಕೆ ಭೂಮಿಯನ್ನು ಪಡೆದಿದ್ದರು ಆ ಭೂಮಿಯಲ್ಲಿ ಏನೂ ಮಾಡದೇ ಇರುವುದರಿಂದ ಜಮೀನಿನ ಮಾಲೀಕ(ರೈತ) ಈ ಭೂಮಿಯನ್ನು ನನಗೆ ವಾಪಾಸ ಪಡೆಯಲು K.L.A.D.B ರವರಿಗೆ ಅರ್ಜಿ ಸಲ್ಲಿಸಿದರು.
ಆಗ ಎಚ್ಚತ್ತ ಕೆ ಐ ಡಿ ಬಿ 
ಮನೆಗಳನ್ನು ಜೆ.ಸಿ.ಬಿಯಿಂದ ಕೆಡವಿ ನೆಲಸಮ ಮಾಡಿರುತ್ತಾರೆ.67SAಂದು, ಮನೆಯನ್ನು ಕೆಡವಲು ಪ್ರಯತ್ನಿಸಿದಾಗ ರೈತನ ಕುಟುಂಭಸ್ಥರು ಅಧಿಕಾರಿಗಳಿಗೆ ಕೈ-ಕಾಲು ಹಿಡಿದು ಬೇಡಿಕೊಂಡಾಗ ಒಂದು ದಿನ ರಾತ್ರಿ ಅವಕಾಶ ನೀಡಿ ನಾಳೆ ಬೆಳಿಗ್ಗೆ 10 ಗಂಟೆ ವಳಗೆ ಖಾಲಿ ಮಾಡಲು ಗಡುವು ನೀಡಿ ಹೋಗಿರುತ್ತಾರೆ. ಆದ ನಂತರ ರೈತರು ತಮಗೆ ಸಹಾಯಮತ್ತು ಬೆಂಬಲವನನು ಕೋರಿ ರೈತ ಸಂಘಟನೆ ಮತ್ತು ದಲಿತ ಸಂಘಟನೆಗಳಿಗೆ ಬೆಂಬಲ ಕೋರಿ ಪತ್ರವನ್ನು ನೀಡಿ ತಮ್ಮ ಅಳಲನ್ನು ಹೇಳಿಕೊಂಡಿದ್ದರು. ಹಾಗಾಗಿ ನಮ್ಮ ಸಂಘಟನೆಗೆ ರೈತರು ನೀಡಿದ ಪತ್ರದ ಹಾಗೂ ಅನ್ಯಾಯದ ಕುರಿತು ರೈತರಿಗೆ ಬೆಂಬಲ ನೀಡಿ 27/10/2023 ರಿಂದ ರೈತರ ಜಮೀನಲ್ಲಿ ರೈತರ ಕುಟುಂಬದೊಂದಿಗೆ ಬೆಂಬಲ ಸೂಚಿಸಿ ಅಹೋರಾತ್ರಿ ಧರಣಿಯನ್ನು ಆರಂಭಿಸಲಾಗಿದೆ ಆದರೆ KIA.D.B ಅಧಿಕಾರಿಗಳು ಈ ವಿಷಯ ತಿಳಿದ ತಕ್ಷಣ KIA.D.B ಅಧಿಕಾರಿಗಳು ಧರಣಿ ನಿರತದೊಂದಿಗೆ ಸೌಜನ್ಯಕ್ಕಾದರು ಬಂದು ಮಾತನಾಡದೆ ಇರುತ್ತಾರೆ. ಅದು ಅಲ್ಲದೆ ಪೋಲಿಸ್ ಇಲಾಖೆಯು ಸಹ KIA.D.B ಅಧಿಕಾರಿಗಳಿಗೆ ಈ ವಿಷಯದ ಕುರಿತು ತಿಳಿಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ.

ಹಾಗಾಗಿ ನಮ್ಮ ಬೇಡಿಕೆ ಇಷ್ಟೇ ನೊಂದಂತಹ ರೈತನ ಹೊಲವನ್ನು ರೈತನಿಗೆ ಬಿಟ್ಟು ಕೊಡಬೇಕು ಮತ್ತು ರೈತನ ಮನೆಯನ್ನು ಧ್ವಂಸ ಮಾಡಿ ಸಂಪೂರ್ಣ ಮಾನಸಿಕವಾಗಿ ತೊಂದರೆ ನೀಡಿದ KIA.D.B ಅಧಿಕಾರಿಗಳು ಪರಿಹಾರ ನೀಡಬೇಕು ರೈತನು 1985 ರಲ್ಲಿ ಸರ್ಕಾರ ರೈತನಿಗೆ ನೀಡಿದ ಹಣವನ್ನು ರೈತನು ವಾಪಾಸ ಸರ್ಕಾರಕ್ಕೆ ಕಟ್ಟಲು ತಯಾರಿದ್ದಾನೆ ಕೂಡಲೇ ಹಣವನನು ಪಾವತಿಸಿಕೊಂಡು ಈ ಭೂಮಿಯನ್ನು ರೈತನಿಗೆ ವಾಪಾಸ ನೀಡಬೇಕೆಂದು ಎಂದು ಒತ್ತಾಯಿಸುತ್ತೇವೆ.

ರೈತ ಅಂಗವೀಕಲನಾಗಿದ್ದು ರೈತನಿಗೆ 2 ಹೆಣ್ಣು ಮಕ್ಕಳು ಹೊಂದಿದ್ದು ಪತ್ನಿ ಸಮೇತ ಈ ಜಮೀನಲ್ಲಿ ವಾಸವಾಗಿರುತ್ತಾನೆ ಕಳೆದ 32 ವರ್ಷದಿಂದ ಕಬ್ಬಾ ಹೊಂದಿದ್ದು ಇರುತ್ತಾನೆ ಹಲವಾರು ದಾಖಲೆಗಳನ್ನು ಹೊಂದಿರುತ್ತಾನೆ ಹಾಗಾಗಿ ಅವರ ಉಪಜೀವನಕ್ಕೆ ಇದ್ದಂತಹ ಈಭೂಮಿಯನನು KIA.D.B ನ ಇಲಾಖೆ ಈ ಕೂಡಲೇ ರೈತನಿಗೆ ಭೂಮಿಯನ್ನು ವಾಪಾಸ ನೀಡಲು ಈ ಮೂಲಕ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳಿ(ಬಣ) ಸಂಘಟನೆ ವತಿಯಿಂದ K.I.A.D.B ಇಲಾಖೆಯವರಲ್ಲಿ ವಿನಂತಿಸಿಕೊಳ್ಳುತ್ತೇವ ಎಂದರು 
 
ಪತ್ರಿಕಾಗೋಷ್ಟಿಯಲ್ಲಿ 
ಬಸವರಾಜ ಮಾರಡಗಿ,ಬಸವರಾಜ ಲಗಮನ್ನವರ,ಚಂದ್ರಶೇಖರ ದೂಡಮನಿ,ದುರ್ಗಪ್ಪ ಹೆಡಿಗಬಾಳ,ಬಸವರಾಜ ಪಟಾದ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: _9945564891
ನವೀನ ಹಳೆಯದು

نموذج الاتصال