ಧಾರವಾಡ ಜಿಲ್ಲಾ ಗಂಗಮತಸ್ಥ ಹಿತರಕ್ಷಕ ಸಂಘ ನೂತನ ಜಿಲ್ಲಾಧ್ಯಕ್ಷರಾಗಿ ಅರವಿಂದ. ಎಸ್.ಏಗನಗೌಡರ ಆಯ್ಕೆ.

ಧಾರವಾಡ ಜಿಲ್ಲಾ ಗಂಗಮತಸ್ಥ ಹಿತರಕ್ಷಕ ಸಂಘ ನೂತನ ಜಿಲ್ಲಾಧ್ಯಕ್ಷರಾಗಿ  ಅರವಿಂದ. ಎಸ್.ಏಗನಗೌಡರ ಆಯ್ಕೆ.
ಧಾರವಾಡ 29 : 
 2023 -2028 ನೇ ಸಾಲಿಗೆ 39 ಪರ್ಯಾಯ ಪದಗಳಿಂದ ಕರಿಯಲ್ಪಡುವ ಗಂಗಾಮತಸ್ಥ  ಸಮಾಜದ ಜಿಲ್ಲಾ ಘಟಕದ ಸಾಮಾನ್ಯ ಸಭೆ  ಮತ್ತು ನಿರ್ದೇಶಕರ ಮಂಡಳಿಯ ಸಭೆಯಲ್ಲಿ  ನಿರ್ಣಯಿಸಿದಂತೆ ಇಂದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
 ನೂತನ ಜಿಲ್ಲಾಧ್ಯಕ್ಷರಾಗಿ  ಅರವಿಂದ. ಎಸ್.ಏಗನಗೌಡರ.

 ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಕುಮಾರ. ಡಿ.ಬೆಸ್ತ.

ನೂತನ ಜಿಲ್ಲಾ ಕೋಶ್ಯಾಧ್ಯಕ್ಷರಾಗಿ  ಯಲ್ಲಪ್ಪ. ವಿ. ಸುಣಗಾರ.

 ನೂತನ ಜಿಲ್ಲಾ ಉಪಾಧ್ಯಕ್ಷರು  ಗುರಪ್ಪ ಜಿಡ್ಡಿ,
   ಬಿ ಜಿ ಬಾರ್ಕಿ,
   ಎನ್. ವೈ. ಬಾರಕೇರ.
 ಶ್ರೀಮತಿ ಸುಮಂಗಲ ದಂಡಿನ.

ನೂತನ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಹನುಮಂತಪ್ಪ ಸರಾವರಿ.

ನೂತನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ
  ಗಣೇಶ ಬಾರಕೇರ,
 ಮಂಜುನಾಥ ಬೈರಣ್ಣವರ,
   ಹನುಮಂತಪ್ಪ  ಹಿರಗಣ್ಣವರ,
  ಭೀಮಶಿ ಅಡಿವಣ್ಣವರ,
   ಯಲ್ಲಪ್ಪ ಮೊರಬಾದ.

ಕಾರ್ಯಕರಣಿ ಮಂಡಳಿ ನಿರ್ದೇಶಕರಾಗಿ 
  ಪ್ರಭುಲಿಂಗ ನಾಟೆಕರ,
 ಶ್ರೀಯುತ ಶೇಖಪ್ಪ ಪೂಜಾರ,
  ಎನ್.ಜಿ. ಮಳಗಿ,
   ಶಿವಪ್ಪ ಯರಗುಪ್ಪಿ,
   ಮಂಜುನಾಥ ಭೀಮಕ್ಕನವರ,
  ಬಸಪ್ಪ ತಪೇಲಿ,
  ಸುರೇಶ ಸುಣಗಾರ,
  ಮಹೇಶ ಸುಣಗಾರ,
   ಬಸವರಾಜ ಸುಣಗಾರ,
  ಬಾಬು ಸುಣಗಾರ,
   ಸತೀಶ ಸುಣಗಾರ,
 ಶ್ರೀಮತಿ ಸುಲೋಚನ ಸಿರ್ಸಿಕಾರ,
ನೂತನ ಜಿಲ್ಲಾ ಕಾನೂನು ಸಲಹೆಗಾರರಾಗಿ 
  ರಮೇಶ ಬಾರಕೇರ.
ಇವರೆಲ್ಲರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891.
ನವೀನ ಹಳೆಯದು

نموذج الاتصال