ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮ .
ಧಾರವಾಡ : ಕೆ ಇ ಬೋರ್ಡ್ ಕನ್ನಡ ಉಚ್ಚ ಪ್ರಾಥಮಿಕ ಶಾಲೆ, ಸವದತ್ತಿ ರಸ್ತೆ ಧಾರವಾಡದ 1997-98 ನೇ ಸಾಲಿನ 7th A ಮತ್ತು 7th B ವರ್ಗದ ವಿದ್ಯಾರ್ಥಿಗಳಿಂದ 25 ವರ್ಷದ ನಂತರ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಸ್ ವಿ ಕುಲಕರ್ಣಿ, ಗ್ರಾಮಪುರೋಹಿತ, ದೇಸಾಯಿ, ವಿ ಕೆ ಪತ್ತಾರ್, ಸಿ ಎಂ ಪತ್ತಾರ್, ನಾಡಗೌಡರ, ಶ್ರೀಮತಿ ಕಟ್ಟಿ, ವಿಷಯಾ ಜೇವೂರ್, ನಾಯಕ್, ಪೂಜಾರ, ಹಾನಗಲ್ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಸಿಹಿ ನೆನಪುಗಳನ್ನು ನೆನಪಿಸಿಕೊಂಡರು ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891