ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪದ ಅಭಿಯಾನದ

ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪದ ಅಭಿಯಾನದ 
ಮಹಾಸಂಪರ್ಕದ ಅಂಗವಾಗಿ ಇಂದು ಕಮಲಾಪುರದ ಬಾಳಗಿ ಓಣಿಯ, ಹಿರೇಮಠ ಓಣಿ ಹಾಗೂ ಇನ್ನಿತರ ಬಡಾವಣೆಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಪಾದಯಾತ್ರೆಯ ಮೂಲಕ ಎಲ್ಲ ಬಿಜೆಪಿ ಪದಾಧಿಕಾರಿಗಳು, ಬಿಜೆಪಿ ಬೂತಮಟ್ಟದ
 ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳ ಹಾಗೂ ಸಾಧನೆಗಳ ಬಗ್ಗೆ ವಿವರಣೆಯುಳ್ಳ ಕರಪತ್ರಗಳನ್ನು ವಿತರಣೆ ಮಾಡಿ, ಬಿಜೆಪಿಯೇ ಭರವಸೆ ಎಂಬ ಬರವಣಿಗೆಯುಳ್ಳ ಭಿತ್ತಿಪತ್ರವನ್ನು ಮನೆಗಳ ಮೇಲೆ
 ಅಂಟಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಸುನೀಲ ಮೋರೆ ರವರು, ಶ್ರೀಮತಿ ರಾಜೇಶ್ವರಿ ಅಳಗವಾಡಿ ರವರು, ಶ್ರೀ ಸೋಮು ಉಡಿಕೇರಿ ರವರು, ಶ್ರೀ ಬಸವಣ್ಣೆಪ್ಪ ಬಾಳಗಿ ರವರು, ಶ್ರೀ ಅಶೋಕ ಶೆಟ್ಟರ ರವರು, ಶ್ರೀ ಶಂಕರ ಪರೀಟ ರವರು, ಶ್ರೀ ಶೇಖರ ಕವಳಿ ರವರು, ಶ್ರೀ ಸಿದ್ದು ಕಲ್ಯಾಣಶೆಟ್ಟಿ ರವರು, ಶ್ರೀ ಈರಯ್ಯ ರಾಚಯ್ಯನವರ ರವರು, ಶ್ರೀ ಮಂಜುನಾಥ ಹೊಂಗಲ ರವರು, ಶ್ರೀ ಸಂತೋಷ ಬಡಿಗೇರ ರವರು,
ನವೀನ ಹಳೆಯದು

نموذج الاتصال