ನೂತನ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ
ಇಂದು ಧಾರವಾಡ ಎಂ.ಬಿ. ನಗರದ ಶ್ರೀ ಶ್ರೀಕಾಂತ ಕ್ಯಾತಪ್ಪನವರ ರವರ ನಿವಾಸದಲ್ಲಿ ಇಂದು ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಸುನೀಲ ಮೋರೆ ರವರು, ಪದಾಧಿಕಾರಿಗಳಾದ ಶ್ರೀಮತಿ
ರಾಜೇಶ್ವರಿ ಅಳಗವಾಡಿ ರವರು, ಶ್ರೀ ಶೇಖರ ಕವಳಿ ರವರು, ಶ್ರೀ ಶಂಕರ ಪರೀಟ ರವರು, ಶ್ರೀ ಸಿದ್ದು ಕಲ್ಯಾಣಶೆಟ್ಟಿ ರವರು, ಶ್ರೀ ವೀರೇಶ ಹಿರೇಮಠ ರವರು, ಶ್ರೀ ಬಸವಣ್ಣೆಪ್ಪ ಬಾಳಗಿ ರವರು, ಶ್ರೀ ಶ್ರೀನಿವಾಸ ಕೋಟ್ಯನ ರವರು, ಶ್ರೀ ಬಸವರಾಜ ರುದ್ರಾಪುರ ರವರು, ಹಾಗೂ ಕಾರ್ಯಕರ್ತರಾದ ಶ್ರೀ ಹರೀಶ ಮನಕವಾಡ ರವರು, ಶ್ರೀ ಸಂಜೀವ ಹೊಸಕೋಟಿ ರವರು, ಶ್ರೀ ಜಗದೀಶ ಅಕ್ಕಿ ರವರು, ಉಪಸ್ಥಿತರಿದ್ದರು.
SUBSCRIBE OUR CHANNEL LIKE & SHARE