ದಿನಾಂಕ 8-1-2023 ರಂದು ಜನಜಾಗೃತಿ ಅಭಿಯಾನ ಕಾರ್ಯಕ್ರಮವನ್ನು


ಜನತಾದಳ ಜಾತ್ಯತೀತ ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಅಜಲ್  ಫರಿದಾ ರೋಣದ 
ಧಾರವಾಡ 71 ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಅವರ ನೇತೃತ್ವದಲ್ಲಿ ಧಾರವಾಡ ನಗರದ ಹೆಬ್ಬಳ್ಳಿ ಅಗಸಿ ವೀರಕ್ತಮಠ ಓಣಿ ಜೊತಿಭಾ ದೇವಸ್ಥಾನದ ಹತ್ತಿರ  ದಿನಾಂಕ 8-1-2023 ರಂದು ಸಂಜೆ 6:30 ಗಂಟೆಗೆ ಜನಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಈ ಅಭಿಯಾನ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಮಹಾನಗರ ಜಿಲ್ಲಾ ಅದ್ಯಕ್ಷರಾದ ಶ್ರೀ ಗುರುರಾಜ ಹುಣಸಿಮರದ, ಗ್ರಾಮಾಂತರ ಜಿಲ್ಲೆ ಅದ್ಯಕ್ಷರಾದ ಶ್ರೀ ಬಿ. ಬಿ. ಗಂಗಾಧರಮಠ, ಹಿರಿಯ ಮುಖಂಡರು ರೈತ ನಾಯಕರು ಶ್ರೀ ಗಂಗಾಧರ ಪಾಟೀಲ ಕುಲಕರ್ಣಿ, ಗ್ರಾಮಾಂತರ ಜಿಲ್ಲೆ ಕಾರ್ಯಾಧ್ಯಕ್ಷರಾದ ಶ್ರೀ ಫಯುಮ್ ಕಾಂಟ್ರಾಕ್ಟರ್, ಮಹಾನಗರ ಕಾರ್ಯಾಧ್ಯಕ್ಷರಾದ ಶ್ರೀ ಪತೆಷಾ ಯರಗಟ್ಟಿ, ಧಾರವಾಡ 71 ವಿಧಾನಸಭಾ ಕ್ಷೇತ್ರದ ಅದ್ಯಕ್ಷರಾದ ಶ್ರೀ ಬಸವರಾಜ ಕುರಹಟ್ಟಿಮಠ, ಧಾರವಾಡ ತಾಲೂಕು ಅದ್ಯಕ್ಷರಾದ ಶ್ರೀ ಚಿದಂಬರ ನಾಡಗೌಡ, ಮಹಿಳಾ ಅದ್ಯಕ್ಷರಾದ ಶ್ರೀಮತಿ ರೇಖಾ ನಾಯ್ಕರ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಸವದತ್ತಿ, ರಾಜ್ಯ ಎಸ್ಸಿ ಉಪಾಧ್ಯಕ್ಷರಾದ ಶ್ರೀಮತಿ ಲತಾ ತೆರದಾಳ, ಜಿಲ್ಲಾ ಯುವ ಅದ್ಯಕ್ಷರಾದ ಶ್ರೀ ವಿನಯ ಭರಮಗೌಡ,  ಮುಖಂಡರಾದ ಶ್ರೀ ಈರಣ್ಣ ಬಾರಕೇರ , ಮಲ್ಲಿಕಾರ್ಜುನ ಗೂಡದೂರ,ಜಿಲ್ಲಾ ಕಾರ್ಯದರ್ಶಿ ಮಕ್ತುಮಹುಸೇನ ಮಸ್ತಾನವಾಲೆ ರೈತ ಘಟಕದ ಅಧ್ಯಕ್ಷ ಶ್ರೀ ಲಕ್ಷ್ಮಣ ರೋಖಾ,ಎಸ್ಟಿ ಘಟಕದ ಅದ್ಯಕ್ಷರಾದ ಶ್ರೀ ನಾಗರಾಜ್ ಗುಡದರಿ,ಶ್ರೀ ರಮೇಶ್ ಧಾರವಾಡ, ಶ್ರೀಗೌಸ್ ನಧಾಫ, ಶಾಹಿದ್ ನಧಾಫ, ಶ್ರೀಮತಿ ಶೈನಾಜ ನಧಾಫ, ಶಾರುಖ್,ಅಲ್ತಾಫ,ಹಾಗೂ ಪಕ್ಷದ ಮುಖಂಡರು ಆಗಮಿಸುವರು. 
ಆದಕಾರಣ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲು ಕೋರಲಾಗಿದೆ. 
ಇಂದ
ಶ್ರೀಮತಿ ಅಜಲ್ ಫರಿದಾ ರೋಣದ
ಪ್ರಬಲ ಆಕಾಂಕ್ಷಿ
ಧಾರವಾಡ 71 ವಿಧಾನಸಭಾ ಕ್ಷೇತ್ರ

SUBSCRIBE OUR STAR 74 NEWS CHANNEL LIKE & SHARE
ನವೀನ ಹಳೆಯದು

نموذج الاتصال