ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 23 ರಲ್ಲಿ ಶ್ರೀ ಹೊಂಡದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಆಶೀರ್ವಾದ ಹಾಗೂ ಕೃಪೆಗೆ ಪಾತ್ರರಾದ ಬಸವರಾಜ ಮಲಕಾರಿ
ಈ ಸಂದರ್ಭದಲ್ಲಿ ಹಿರಿಯರಾದ ಎಂ ಹೆಚ್ ಮುಲ್ಲಾ ನವರ್ ಶ್ರೀಮತಿ ಉಮಾದೇವಿ ಬಿದರಿ ಮಠ ಯುವ ಮುಖಂಡರಾದ ಹನುಮಂತ ತಳವಾರ್ ಶ್ರೀ ರಮೇಶ್ ನಲ್ವಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು
STAR 74 NEWS CHANNEL DO SUBSCRIBE LIKE SHARE