ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 67 ಜನ ಸಾಧಕರಿಗೆ ನೀಡಲಾಗುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ  67 ಜನ ಸಾಧಕರಿಗೆ ನೀಡಲಾಗುವ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ 
 ಕಳೆದ 27 ವರ್ಷಗಳಿಂದ ವಿಶೇಷಚೇತನ ವಿಕಲಾಂಗ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಮಮತಾ ವಿಶೇಷ ವಿಕಲಾಂಗ ಮಕ್ಕಳ ಶಾಲೆ ಪ್ರಶಸ್ತಿಗೆ  ಭಾಜನವಾಗಿದ್ದು ಪ್ರಶಸ್ತಿ ಸ್ವೀಕರಿಸಿದ ಪ್ರಾಂಶುಪಾಲರು ತಾರಾ ಎಲ್ ಫರ್ನಾಂಡೀಸ್ ಹಾಗು ವಿಶೇಷ ಚೇತನ ವಿಕಲಾಂಗ ಮಕ್ಕಳು  ತಮ್ಮ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಸಂಭ್ರಮಿಸಿ ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಅಭಿನಂದನೆಗಳು ಸಲ್ಲಿಸಿದ ಕ್ಷಣಗಳು
ನವೀನ ಹಳೆಯದು

نموذج الاتصال