ಹೆಬ್ಬಳ್ಳಿ ಶ್ರೀ ಕ್ಷೇತ್ರದಲ್ಲಿ ಎಪ್ಪತ್ತೂಂದು ಸಾವಿರ71000 ಮೋದಕದ ಹವನ ಶ್ರೀ ಕ್ಷೇತ್ರ ಹೆಬ್ಬಳ್ಳಿಯಲ್ಲಿ ನಡೆಯುತ್ತಿದ್ದು (ಪ್ರತಿ ದಿನ (10 000 ) ಹತ್ತು ಸಾವಿರ ಮೂದಕ ಅವಶ್ಯಕ ಇದೆ,

ಹೆಬ್ಬಳ್ಳಿ ಶ್ರೀ ಕ್ಷೇತ್ರದಲ್ಲಿ ಎಪ್ಪತ್ತೂಂದು ಸಾವಿರ ಮೂದಕ ಹವನ              
 ಧಾರವಾಡ : ಗಣೇಶ ನ ಮೂತಿ೯ ಪ್ರತಿಷ್ಠಾನ ದಿಂದ     ಅನಂತ ಚತುರ್ದಶಿ ಯವರೆಗೆ
71000 ಮೋದಕದ ಹವನ   ಶ್ರೀ ಕ್ಷೇತ್ರ ಹೆಬ್ಬಳ್ಳಿಯಲ್ಲಿ
 ನಡೆಯುತ್ತಿದ್ದು (ಪ್ರತಿ ದಿನ (10 000 ) ಹತ್ತು ಸಾವಿರ ಮೂದಕ ಅವಶ್ಯಕ ಇದೆ,
 ಈ ಗಣಹೋಮ ಕ್ಕಾಗಿ  ಭಕ್ತರು ಪ್ರತಿ ಮನೆಯಿಂದ ಕನಿಷ್ಠ 108 ಮೋದಕ ಮಾಡಿ ಸೋಮವಾರ ದವರೆಗೆ ಧಾರವಾಡದ  ಮಹಿಷಿ ರಸ್ತೆ   ಎಚ್  ಬಿ  ಮನ್ಸೂರ್(ಕೇಳಕರ ಮಾರುತಿ ಮಂದಿರ  ಎದುರಿಗೆ ) ಮನೆಯಲ್ಲಿ ಕೊಡಬೇಕೆಂದು ಹೆಬ್ಬಳ್ಳಿ ಯ ಬ್ರಹ್ಮ  ಚೈತನ್ಯ ಆಶ್ರಮದ ಟ್ರಸ್ಟ್ ಮಂಡಳಿ   ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
ನವೀನ ಹಳೆಯದು

نموذج الاتصال