ವಿದ್ಯುತ್ ಗುತ್ತಿಗೆದಾರ ಸಂಘ ನೂತನ ಕಚೇರಿಯ ಉದ್ಘಾಟನೆ

*ವಿದ್ಯುತ್ ಗುತ್ತಿಗೆದಾರ ಸಂಘ ನೂತನ ಕಚೇರಿಯ ಉದ್ಘಾಟನೆ* 
ಧಾರವಾಡ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಧಾರವಾಡ ತಾಲೂಕು ಸಮಿತಿ ವತಿಯಿಂದ ನೂತನ ಕಚೇರಿಯ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಧಾರವಾಡ ವಿದ್ಯಾಗಿರಿಯಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿಯನ್ನು ರಾಜ್ಯಾಧ್ಯಕ್ಷ ರಮೇಶ ಉದ್ಘಾಟನೆ ಮಾಡಿದರು. 

ಈ ಸಂದರ್ಭದಲ್ಲಿ ಹೆಸ್ಕಾಂ ಎಂ ಡಿ ಭಾರತಿ , ಹೆಸ್ಕಾಂ ಮುಖ್ಯ ಇಂಜನಿಯೆರ ರಮೇಶ ಬೆಂಡಿಗೆರಿ, ಧಾರವಾಡ ಜಿಲ್ಲಾ ಅಧ್ಯಕ್ಷ ರಾಮಣ್ಣ ಮುತಗಿ, ಧಾರವಾಡ ತಾಲೂಕಿನ ಅಧ್ಯಕ್ಷರಾದ ಎಮ. ಎಮ ಮುಲ್ಲಾನವರ, ಹನಿಪ ಜಮಾದಾರ, ಶಿವು ಸಾದರ, ಮಂಜುರಖಾನ ಕುಲಕರ್ಣಿ, ಬಾಳು  ಬೊಸಲೆ, ಪಯಾಜ ಕವಲಗೇರಿ, ರಹಮತ ಮುನ್ಸಿ ವಿಜಯ ವೆಲ್ಕರ,ಸಂಜು ತಿಟೆ,ಸುಬಾಸ ಬಾಗಲೆ ಸೇರಿದಂತೆ ಹಲವರು ಇದ್ದರು.
ನವೀನ ಹಳೆಯದು

نموذج الاتصال