*ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿ ಸ್ಥಳಾಂತರ*
*ಧಾರವಾಡ(ಕರ್ನಾಟಕ ವಾರ್ತೆ) ಆ.04*: ಜಿಲ್ಲಾ ಪಂಚಾಯತ್ ಮುಖ್ಯ ಕಟ್ಟಡದ ಆವರಣದಲ್ಲಿದ್ದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಛೇರಿಯನ್ನು ಜುಲೈ 28 ರಿಂದ ಧಾರವಾಡ ಮಿನಿ ವಿಧಾನಸೌಧದ ನೆಲಮಹಡಿ ಪೂರ್ವ ದ್ವಾರದಲ್ಲಿ ಇರುವ ಕೊಠಡಿಗೆ ಸ್ಥಳಾಂತರಿಸಲಾಗಿದೆ ಎಂದು ಕೈಮಗ್ಗ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.