*ಹರ್ ಘರ್ ತಿರಂಗಾ ಬೈಕ್ ರ್ಯಾಲಿ*
*ಬಿಜೆಪಿ ಯುವಮೋರ್ಚಾ ಧಾರವಾಡ 71*
ಮಾನ್ಯರೇ,
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ 3:30 ಗಂಟೆಗೆ ಧಾರವಾಡದ ಕುಮಾರೇಶ್ವರ ನಗರದ ಶೀವಾಲಯದಿಂದ ಹರ್ ಘರ್ ತಿರಂಗಾ ಬೈಕ್ ರ್ಯಾಲಿಯನ್ನು ಬಿಜೆಪಿ ಯುವಮೋರ್ಚಾ ಧಾರವಾಡ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಜನಪ್ರಿಯ ಶಾಸಕರಾದ ಶ್ರೀ ಅಮೃತ್ ದೇಸಾಯಿ ಅವರು ಚಾಲನೆ ನೀಡಿದರು, ಬಿಜೆಪಿ ಜಿಲ್ಲಾಧ್ಯಕ್ಷರು ಶ್ರೀ ಸಂಜಯ ಕಪಟಕರ, ಮಂಡಳ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಶಕ್ತಿ ಹಿರೇಮಠ, ಮಂಡಳ ಅಧ್ಯಕ್ಷರಾದ ಶ್ರೀ ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಕೋಟ್ಯಾನ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಗೊಂಧಳಿ, ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಪ್ರೀತಮ್ ನಾಯಕ್, ನಿತಿನ್ ಇಂಡಿ, ಸಿದ್ದು ಕಲ್ಯಾಣ ಶೆಟ್ಟಿ, ಸಂತೋಷ್ ದೇವರೆಡ್ಡಿ, ವೀರೇಶ ಹಿರೇಮಠ, ಮಂಜು ಮಾಳೆ, ರಾಜೇಶ್ವರಿ ಅಳಗವಾಡಿ, ಯುವಮೋರ್ಚಾ ಪದಾಧಿಕಾರಿಗಳಾದ ಶ್ರೀ ರಾಘವೇಂದ್ರ ತುಪ್ಪದ, ಸಚಿನ್ ಚವಾಣ್, ಸುರಂಜನ ಗುಂಡೆ, ರಾಜೇಶ್ ನಾಯ್ಕ, ನಿಧಿಶ ಹಿರೇಮಠ, ಸಾಗರ ನವಲಗುಂದ, ಸಾಯಿನಾಥ್ ಚುರುಮುರಿ, ಸಿದ್ದು ದಳವಿ, ರವಿ ಮಾಲಗಾರ, ಹಾಗು ಪಕ್ಷದ ಹಿರಿಯ ಮುಖಂಡರು, ಎಲ್ಲ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.
*ಸ್ಥಳ:* ವಾರ್ಡ 1 ಕುಮಾರೇಶ್ವರನಗರ ಶಿವಾಲಯ
ನಂತರ ಹೈವೇ ಮೂಲಕ ಸಬಜೈಲ ರಸ್ತೆ ಸೈದಾಪುರ ಮೂಲಕ ಕೊಪ್ಪದಕೇರಿ ಶಿವಾಲಯ ರಾಮನಗೌಡರ ಆಸ್ಪತ್ರೆ ಮಾಳಾಪುರ ಲಾಸ್ಟ ಬಸ ಸ್ಟಾಪ ಕಮಲಾಪುರ ಸರ್ಕಾರಿ ಶಾಲೆ ಡಬಲ ರಸ್ತೆ ಕಂಟಿ ಓಣಿ ಮದಿಹಾಳ ಡಿಪೊ ಸರ್ಕಲ ಹೆಬ್ಬಳ್ಳಿ ಅಗಸಿ ಮಂಗಳವಾರ ಪೇಟೆ ಮಟ್ಟಿಪರಪ್ಪನ ಕೂಟ ಕಾಮನಕಟ್ಟಿ ಹೊಸಾಯಲ್ಲಾಪುರ ಮದಾರಮಡ್ಡಿ ಜೈ ಭೀಮನಗರ ಬೂಸಪ್ಪ ಚೌಕ ವಿವೇಕಾನಂದ ಸರ್ಕಲ ಮಾರ್ಗವಾಗಿ ಸುಭಾಷ ರಸ್ತೆಯ ಪಕ್ಷದ ಕಚೇರಿ ಎದುರು ಸಮಾರೋಪಗೊಂಡಿತು.