ಇಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ, ಹುಬ್ಬಳ್ಳಿ ಪೂರ್ವ ಭಾಗದ ವಾರ್ಡ್ ನಂಬರ್ :60 ರಲ್ಲಿ ಬರುವ ಚನ್ನಪೇಟೆ, ಹಾಗೂ ಹಳೇ ಹುಬ್ಬಳ್ಳಿ ಪ್ರದೇಶಗಳಿಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ಭೇಟಿ ನೀಡಿದ ಸಂದರ್ಭದಲ್ಲಿ.
ಚನ್ನಪೇಟೆಯ ವ್ಯಾಯಾಮಶಾಲೆಯು ತುಂಬಾ ಹಳೆಯದಾಗಿದ್ದು, ಇದರ ನವೀಕರಣದ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಯಿತು.ಈ ಸಂದರ್ಭದಲ್ಲಿ ನನ್ನೊಂದಿಗೆ ಮಾಜಿ ಮಹಾಪೌರರು, ಹಿರಿಯ ಪಾಲಿಕೆಯ ಸದಸ್ಯರಾದ ಶ್ರೀಮತಿ ರಾಧಾಬಾಯಿ ಸಫಾರೆ ರವರು, ಶ್ರೀ ಶಂಕರರಾವ್ ಸಫಾರೆ ರವರು ಹಾಗೂ ವಾರ್ಡ್ ನ ನಾಗರಿಕರು ಉಪಸ್ಥಿತರಿದ್ದರು.
STAR 74 NEWS ಚಾನಲ್ ಗೆ SUBSCRIBE ಮಾಡಿ LIKE SHARE ಮಾಡಿ ನಮ್ಮನ್ನು ಸಹಕರಿಸಿ.