ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ರಾಜಸ್ಥಾನ ಢಾಬಾ  ಸಿಂಗನಹಳ್ಳಿ ಕ್ರಾಸ್ ಹತ್ತಿರ  ಕಾರು ರಸ್ತೆ ಪಕ್ಕಕ್ಕೆ ಪಲ್ಟಿ ಹೊಡೆದಿದೆ,
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,ಬೆಳಗಾವಿ ಯಿಂದ ಹುಬ್ಬಳ್ಳಿ ಹೂರಟ ಕಾರು. ಚಾಲಕ ಆರೀಫ್ ಸವಣೂರ ಸೇರಿದಂತೆ ಇನ್ನಿತರ ಮೂವರು ಕಾರಿನಲ್ಲಿ ಪ್ರಯಾಣಿಸುತ್ತಿರುವದು ತಿಳಿದು ಬಂದಿದೆ.
ನವೀನ ಹಳೆಯದು

نموذج الاتصال