ರೈತರಿಗೆ ಸಾಲದ ಮಾಹಿತಿ
ಧಾರವಾಡ : ಸ್ಟೇಟ ಬ್ಯಾಂಕ್ ಆಫ ಇಂಡಿಯಾ ವತಿಯಿಂದ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ರೈತರ ರಾತ್ರಿ ಶಿಬಿರವನ್ನು ನಡೆಸಿ ಅಲ್ಲಿ ನೆರೆದ ರೈತರಿಗೆ ಸನ್ಮಾನಿಸಿ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಲ ಸವಲಭ್ಯದ ಬಗ್ಗೆ ಮಾಹಿತಿಯನ್ನು ರೈತರೆಲ್ಲರಿಗೆ ನೀಡಿ ಅದರ ಕುರಿತು ಜಾಗೃತಿ ಕಿರು ನಾಟಕ ಮಜಾಭಾರತ ಖ್ಯಾತಿಯ ಬಸವರಾಜ್ ತಂಡದವರಿಂದ ನೆರವೇರಿಸಲಾಯಿತು.
ಹಲವು ಸುದ್ದಿಗಾಗಿ ನಮ್ಮ STAR 74 NEWS youtub ಚಾನಲ್ ಗೆ subscribe ಮಾಡಿ ನಮ್ಮನ್ನು ಸಹಕರಿಸಿ.