ಇವತ್ತು ಬ್ಲಾಕ ಕಾಂಗ್ರೆಸ್ ಧಾರವಾಡ- 71 ಅರ್ಬನ್ ಸಮಿತಿ ನೇತೃತ್ವದಲ್ಲಿ ಧಾರವಾಡ ಡಿಪೋ ಸರ್ಕಲನಲ್ಲಿ,ಕಳಪೆ
ಕಾಮಗಾರಿಯಿಂದ ಸಂಚಾರಕ್ಕೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ ಕೂಡಲೆ ಸರಿಪಡಿಸಬೇಕೆಂದು ಆಗ್ರಹಿಸಿ ಬೆಳಿಗ್ಗೆ 11-30 ಗಂಟೆಗೆ ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಅರವಿಂದ ಎಗನಗೌಡರ, ಪ್ರಶಾಂತ ಕೆಕರೆ,ಮೈನು ನದಾಪ,ಶಿವು ಚೆನ್ನಗೌಡ್ರ,ಸಲಿಮ ಕರಡಿಗುಡ್ಡ,ಆನಂದ ಸಿಂಗನಾಥ, ನಿಜಾಮ ರಾಹಿ,ಬಸು ಜಾದವ ಮುತ್ತು ಕೊಟುರ,ಬಾಬಾ ಸನದಿ,ಕ್ರಿಷ್ಣಾ ರಾಣೊಜಿ,ಮಂಜು ಸಾಲಿಮನಿ,ಮಂಜು ನಡಟ್ಟಿ,ಸಂಜು ಚುರಮರಿ,ಕಿಶೊರ ಗಾಯಕವಾಡ,ಪಾಲಿಕೆಯ ಸದಸ್ಯರಾದ ದೀಪಾ ನಿರಲಕಟ್ಟಿ ಸೂರವ್ವ ಪಾಟೀಲ, ರಾಜು ಕಮತಿ, ಮಹಿಳಾ ಬ್ಲಾಕ ಅದ್ಯಕ್ಷರಾದ ಗೌರಮ್ಮ ಬಲೊಜಿ,ಕುಸುಮಾ ಜೈನ,ಶಶಿಕಲಾ ಶಾಸ್ರಿಮಠ,ಚಾಂದಬಿ ಅತ್ತಾರ,ಶಶಿಕಲಾ ಚಂದರಗಿ, ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು